17 December 2023
Pic Credit - Pintrest
ಹೆಚ್ ಡಿ ಕುಮಾರಸ್ವಾಮಿ ಹಚ್ಚೆಗೆ ಎಳನೀರು ಅಭಿಷೇಕ ಮಾಡಿ ನಾಯಕನ ಜನ್ಮದಿನ ಆಚರಿಸಿದ ಅಭಿಮಾನಿ
Akshatha Vorkady
Pic Credit - Pintrest
ಹೆಚ್.ಡಿಕೆ ಹುಟ್ಟುಹಬ್ಬ
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಿನ್ನೆ(ಡಿ,16) 64ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.
Pic Credit - Pintrest
ಹೆಚ್.ಡಿಕೆ ಹುಟ್ಟುಹಬ್ಬ
ತಂದೆ ಹಾಗೂ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಸೇರಿದಂತೆ ರಾಜಕೀಯ ನಾಯಕರು ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ್ದಾರೆ.
Pic Credit - Pintrest
ಹೆಚ್.ಡಿಕೆ ಹುಟ್ಟುಹಬ್ಬ
ಅಪ್ಪಟ ಅಭಿಮಾನಿಯಾಗಿರುವ ರಾಜು ವಿಶೇಷವಾಗಿ ಹೆಚ್.ಡಿಕೆ ಅವರ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ.
Pic Credit - Pintrest
ಹೆಚ್.ಡಿಕೆ ಹುಟ್ಟುಹಬ್ಬ
15 ವರ್ಷಗಳ ಹಿಂದೆ ಎದೆಯ ಮೇಲೆ ಹೆಚ್.ಡಿಕೆ ಚಿತ್ರವನ್ನು ಹಚ್ಚೆ ಹಾಕಿಸಿಕೊಂಡಿದ್ದ ಬಾಗಲಕೋಟೆಯ ವಿದ್ಯಾಗಿರಿ ನಿವಾಸಿ ರಾಜು.
Pic Credit - Pintrest
ಹೆಚ್.ಡಿಕೆ ಹುಟ್ಟುಹಬ್ಬ
ಪ್ರತಿವರ್ಷವೂ ಹೆಚ್.ಡಿಕೆ ಬರ್ಥಡೇಯನ್ನು ವಿಶೇಷವಾಗಿ ಆಚರಿಸುತ್ತಾ ಬಂದಿರುವ ಅಭಿಮಾನಿ ರಾಜು.
Pic Credit - Pintrest
ಹೆಚ್.ಡಿಕೆ ಹುಟ್ಟುಹಬ್ಬ
ಈ ಬಾರಿ ಎದೆಯ ಮೇಲೆ ಹಾಕಿಸಿಕೊಂಡಿದ್ದ ಹಚ್ಚೆಗೆ ಎಳೆನೀರು ಅಭಿಷೇಕ ಮಾಡಿ, ಕೇಕ್ ತಿನ್ನಿಸಿ ಅಭಿಮಾನ ವ್ಯಕ್ತಪಡಿಸಿದ್ದಾರೆ.
Pic Credit - Pintrest
ಹೆಚ್.ಡಿಕೆ ಹುಟ್ಟುಹಬ್ಬ
ವಿದ್ಯಾಗಿರಿಯ ಜ್ಯೋತಿ ಕಾಲನಿ ಬಳಿ ಪಾನ್ ಶಾಪ್ ಅಂಗಡಿ ಇಟ್ಟುಕೊಂಡಿರುವ ರಾಜು ಶೆಲ್ಲಿಕೇರಿ.
ಹುಬ್ಬಳ್ಳಿಯಲ್ಲಿ ನವಜೋಡಿಗೆ ಬಂಗಾರದ ಉಂಗುರ ಹಾಕಿದ ಸಚಿವ ಜಮೀರ್ ಅಹ್ಮದ್