ಮೈತ್ರಿ ಅಲಿಯಾಸ್​ ‘ಎಂವೈ 3’ ಪಾತ್ರದಲ್ಲಿ ನಟಿ ಹನ್ಸಿಕಾ ಮೋಟ್ವಾನಿ

14 Sep 2023

Pic credit - instagram

ನಟಿ ಹನ್ಸಿಕಾ ಮೊಟ್ವಾನಿ ನಟನೆಯ ಹೊಸ ವೆಬ್​ ಸೀರಿಸ್​ ‘ಎಂವೈ 3’.

ಹೊಸ ವೆಬ್​ ಸರಣಿ

‘ಎಂವೈ 3’ ವೆಬ್​ ಸರಣಿಯು ಸೈನ್ಸ್​ ಫಿಕ್ಷನ್​ ಪ್ರಕಾರದಲ್ಲಿ ಮೂಡಿಬಂದಿದೆ.

ಸೈನ್ಸ್​ ಫಿಕ್ಷನ್​

‘ಡಿಸ್ನಿ ಪ್ಲಸ್​ ಹಾಟ್​ ಸ್ಟಾರ್​’ ಒಟಿಟಿ ಮೂಲಕ ‘ಎಂವೈ 3’ ಪ್ರಸಾರ.

ಯಾವ ಒಟಿಟಿ?

ಸೆಪ್ಟೆಂಬರ್​ 15ರಿಂದ ‘ಎಂವೈ 3’ ವೆಬ್​ ಸರಣಿ ಸ್ಟ್ರೀಮಿಂಗ್​ ಶುರುವಾಗಲಿದೆ.

ಯಾವಾಗ ಪ್ರಸಾರ?

ರೊಬಾಟ್​ ಪಾತ್ರದಲ್ಲಿ ನಟಿಸಿರುವ ಬಹುಭಾಷಾ ಕಲಾವಿದೆ ಹನ್ಸಿಕಾ ಮೋಟ್ವಾನಿ.

ಡಿಫರೆಂಟ್​ ಪಾತ್ರ

ಇತ್ತೀಚೆಗೆ ‘ಎಂವೈ 3’ ಟ್ರೇಲರ್​ ಬಿಡುಗಡೆಯಾಗಿ ಪ್ರೇಕ್ಷಕರ ಗಮನ ಸೆಳೆದಿದೆ.

ಗಮನ ಸೆಳೆದ ಟ್ರೇಲರ್​

ಪುನೀತ್​ ರಾಜ್​ಕುಮಾರ್​ ನಟನೆಯ ‘ಬಿಂದಾಸ್​’ ಚಿತ್ರದ ನಾಯಕಿ ಹನ್ಸಿಕಾ.

ಕನ್ನಡದಲ್ಲೂ ನಟನೆ

ಹಿಂದಿ, ತಮಿಳು, ತೆಲುಗು, ಮಲಯಾಳಂ, ಕನ್ನಡದಲ್ಲಿ ಹನ್ಸಿಕಾ ನಟಿಸಿದ್ದಾರೆ. 

ಬಹುಭಾಷಾ ಬೆಡಗಿ

ಸೋನು ಗೌಡಗೆ ‘ಮಾಲ್ಡೀವ್ಸ್​ ರಾಣಿ’ ಎಂದು ಹೊಗಳಿದ ಅಭಿಮಾನಿಗಳು