ಗುರುಗಳಿಗೆ ಗೌರವ ನೀಡುವಾಗ ಯಾವ ಮಂತ್ರ ಪಠಣ ಮಾಡಬೇಕು?
05 September, 2023
Pic credit - Pintrest
ಪ್ರತಿವರ್ಷ ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ.
Pic credit - Pintrest
ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸಲಾಗುತ್ತದೆ.
Pic credit - Pintrest
ಶಿಕ್ಷಕರ ದಿನಂದಂದು ಗುರುಗಳಿಗೆ ಗೌರವ ನೀಡುವಾಗ ಈ ಮಂತ್ರ ಪಠಣ ಮಾಡಿ.
Pic credit - Pintrest
ಓಂ ಗುರುಭ್ಯೋ ನಮಃ
ಓಂ ಗುಂ ಗುರುಭ್ಯೋ ನಮಃ
ಓಂ ಪರಮತತ್ವಾಯ ನಾರಾಯಣಾಯ ಗುರುಭ್ಯೋ ನಮಃ
Pic credit - Pintrest
ಓಂ ವೇದಾಹಿ ಗುರು ದೇವಾಯ ವಿದ್ಮಹೇ
ಪರಂ ಗುರುವೇ ಧೀಮಹಿ
ತನ್ನೌಃ ಗುರುಃ ಪ್ರಚೋದಯಾತ್
Pic credit - Pintrest
ಗುರುರ್‌ಬ್ರಹ್ಮ, ಗುರುರ್ವಿಷ್ಣು ಗುರುರ್ದೇವೋ ಮಹೇಶ್ವರಃ|ಗುರುಸ್ರಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ||
Pic credit - Pintrest
ಅಜ್ಞಾನ ತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯಾ| ಚಕ್ಷುರುನ್ಮೀಲಿತಂ ದೇವ ತಸ್ಮೈ ಶ್ರೀ ಗುರುವೇ ನಮಃ||
Pic credit - Pintrest
ನಮಾಮಿ ಮಹಾದೇವಂ ದೇವದೇವಂ, ಭಜಮಿ ಭಕ್ತೋದಯ ಭಾಸ್ಕರಂ ತನ್ | ದಯಾಮಿ ಭೂತೇಶ್ವರ ಪದಪಂಕಜಂ, ಜಪಮಿ ಶಿಶುಧರ್ ನಾಮ್ ರೂಪಮ್
Pic credit - Pintrest
ಮತ್ತಷ್ಟು ಓದಿ: