ಹೀನಾಯವಾಗಿ ಸೋಲುಂಡ ಪ್ರಜ್ವಲ್​ ರೇವಣ್ಣ

04 June 2024

ಹೀನಾಯವಾಗಿ ಸೋಲುಂಡ ಪ್ರಜ್ವಲ್​ ರೇವಣ್ಣ

TV9 Kannada Logo For Webstory First Slide

Author :Akshatha Vorkady

ಲೋಕಸಭೆ ಚುನಾವಣೆಯ ಫಲಿತಾಂಶ ಇಂದು(ಜೂ.04) ಪ್ರಕಟಗೊಂಡಿದೆ.

ಚುನಾವಣೆಯ ಫಲಿತಾಂಶ 

ಲೋಕಸಭೆ ಚುನಾವಣೆಯ ಫಲಿತಾಂಶ ಇಂದು(ಜೂ.04) ಪ್ರಕಟಗೊಂಡಿದೆ. 

Prajwal Revanna (1)

ಪ್ರಜ್ವಲ್ ರೇವಣ್ಣ

ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಅವರು ಹೀನಾಯವಾಗಿ ಸೋಲು ಅನುಭವಿಸಿದ್ದಾರೆ.

ಮಾಜಿ ಪ್ರಧಾನಿ, ಎಚ್.ಡಿ. ದೇವೇಗೌಡ ಅವರ ಮೊಮ್ಮಗ, ಜೆಡಿಎಸ್​ - ಬಿಜೆಪಿ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ.

ಮೈತ್ರಿ ಅಭ್ಯರ್ಥಿ

ಮಾಜಿ ಪ್ರಧಾನಿ, ಎಚ್.ಡಿ. ದೇವೇಗೌಡ ಅವರ ಮೊಮ್ಮಗ, ಜೆಡಿಎಸ್​ - ಬಿಜೆಪಿ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ.

ಅಶ್ಲೀಲ ವಿಡಿಯೋ

ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಜೈಲು ಪಾಲಾಗಿರುವ ಪ್ರಜ್ವಲ್ ರೇವಣ್ಣ ವಿರುದ್ಧ ಶ್ರೇಯಸ್ ಪಟೇಲ್​ ಗೆಲುವು. 

ಶ್ರೇಯಸ್ ಪಟೇಲ್

ಮಾಜಿ ಸಚಿವ, ದಿವಂಗತ ಜಿ. ಪುಟ್ಟಸ್ವಾಮಿಗೌಡರ ಮೊಮ್ಮಗ, ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್​ .

ಕಾಂಗ್ರೆಸ್ ಅಭ್ಯರ್ಥಿ

50 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ  ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್​ .

ಹಾಸನದಲ್ಲಿ ಕಾಂಗ್ರೆಸ್​​

25 ವರ್ಷಗಳ ನಂತರ ಹಾಸನದಲ್ಲಿ ಭರ್ಜರಿ ಮತಗಳ ಅಂತದಲ್ಲಿ  ಗೆಲುವು ಸಾಧಿಸಿ ಕಾಂಗ್ರೆಸ್ ಪಕ್ಷ. 

ಎಸ್ ಐಟಿ ವಶ

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಿಲುಕಿ ಈಗಾಗಲೇ ಎಸ್ ಐಟಿ ವಶದಲ್ಲಿರುವ ಪ್ರಜ್ವಲ್​ ರೇವಣ್ಣ