04 June 2024

ಲಕ್ಷ್ಮಣ್ ವಿರುದ್ಧ ಗೆದ್ದು ಬೀಗಿದ ಯದುವೀರ್ ಒಡೆಯರ್​

Author :Akshatha Vorkady

ಚುನಾವಣೆಯ ಫಲಿತಾಂಶ 

ಲೋಕಸಭೆ ಚುನಾವಣೆಯ ಫಲಿತಾಂಶ ಇಂದು(ಜೂ.04) ಪ್ರಕಟಗೊಂಡಿದೆ. 

ಮೈಸೂರು -ಕೊಡಗು

ಈ ಬಾರಿ ಇಡೀ ರಾಜ್ಯದಲ್ಲಿ ಅತ್ಯಂತ ಹೆಚ್ಚು ಗಮನ ಸೆಳೆದ ಕ್ಷೇತ್ರಗಳಲ್ಲಿ ಒಂದು ಮೈಸೂರು -ಕೊಡಗು 

ಯದುವೀರ್​ ಒಡೆಯರ್ ​ ಗೆಲುವು

ಇದೀಗ ಮೈಸೂರು ಲೋಕಸಭಾ ಕ್ಷೇತ್ರ ಚುನಾವಣೆಯಲ್ಲಿ ಬಿಜೆಪಿಯ ಯದುವೀರ್​ ಒಡೆಯರ್ ​ ಗೆಲುವು ಸಾಧಿಸಿದ್ದಾರೆ.

ಭರ್ಜರಿ ವಿಜಯ

ಕಾಂಗ್ರೆಸ್ ರಾಜ್ಯ ವಕ್ತಾರ ಲಕ್ಷ್ಮಣ್ ವಿರುದ್ಧ 1,03,854 ಮತಗಳ ಅಂತರದಲ್ಲಿ ಭರ್ಜರಿ ವಿಜಯ.

ಚುನಾವಣೆಯ ಫಲಿತಾಂಶ 

ಈ ಬಾರಿ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದಿಂದ ಒಟ್ಟು 14 ಅಭ್ಯರ್ಥಿಗಳು ಕಣದಲ್ಲಿದ್ದರು. 

ಪ್ರತಾಪ್ ಸಿಂಹ 

ಹಾಲಿ ಸಂಸದ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ನಿರಾಕರಿಸಿ ರಾಜವಂಶಸ್ಥ ಯದುವೀರ್ ಒಡೆಯರ್​​​ಗೆ ಟಿಕೆಟ್​ ನೀಡಲಾಗಿತ್ತು. 

ತೀವ್ರ ಪೈಪೋಟಿ 

ಯದುವೀರ್ ಒಡೆಯರ್ ಮತ್ತು ಕಾಂಗ್ರೆಸ್ ಅಭ್ಯರ್ಥಿ ಎಂ ಲಕ್ಷ್ಮಣ ಅವರ ನಡುವೆ ತೀವ್ರ ಪೈಪೋಟಿ 

ಭರ್ಜರಿ ವಿಜಯ

ಕಾಂಗ್ರೆಸ್ ಅಭ್ಯರ್ಥಿ ಎಂ ಲಕ್ಷ್ಮಣ ಅವರ ವಿರುದ್ಧ 1,03,854 ಮತಗಳ ಅಂತರದಲ್ಲಿ ಯದುವೀರ್ ಒಡೆಯರ್ ಭರ್ಜರಿ ವಿಜಯ.