05 June 2024

ಮಧುಮೇಹಿಗಳು ತೊಂಡೆಕಾಯಿ ಸೇವಿಸಬಹುದೇ? 

Pic Credit -Pintrest

Author :Akshatha Vorkady

ತೊಂಡೆಕಾಯಿ

ಬೇಸಿಗೆಯಲ್ಲಿ ಮಾರುಕಟ್ಟೆಗೆ ಬರುವ ಅನೇಕ ರೀತಿಯ ತರಕಾರಿಗಳಲ್ಲಿ ತೊಂಡೆಕಾಯಿ ಕೂಡ ಒಂದು.

Pic Credit -Pintrest

ಪೋಷಕಾಂಶ

ತೊಂಡೆಕಾಯಿ ಪೋಷಕಾಂಶಗಳ ಭಂಡಾರವಾಗಿದೆ. ಇದು ನಮ್ಮನ್ನು ಅನೇಕ ರೋಗಗಳಿಂದ ರಕ್ಷಿಸುತ್ತದೆ. 

Pic Credit -Pintrest

ರೋಗನಿರೋಧಕ ಶಕ್ತಿ

ತೊಂಡೆಕಾಯಿಯಲ್ಲಿರುವ ಕಬ್ಬಿಣಾಂಶ ದೇಹದಲ್ಲಿ ಹಿಮೋಗ್ಲೋಬಿನ್ ಮತ್ತು ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ. 

Pic Credit -Pintrest

ತೂಕ ಇಳಿಕೆ

ಬೊಜ್ಜು ಮತ್ತು ತೂಕ ಕಡಿಮೆ ಮಾಡಲು ತೊಂಡೆಕಾಯಿ ಒಳ್ಳೆಯದು ಎನ್ನುತ್ತಾರೆ ಆರೋಗ್ಯ ತಜ್ಞರು.

Pic Credit -Pintrest

ಮಧುಮೇಹಿಗಳು

ಆದರೆ ಮಧುಮೇಹಿಗಳು ತೊಂಡೆಕಾಯಿ ಸೇವಿಸಬಹುದೇ ಎಂಬುದು ಅನೇಕರಲ್ಲಿರುವ ಪ್ರಶ್ನೆ.

Pic Credit -Pintrest

ಪ್ರಯೋಜನಕಾರಿ 

ಮಧುಮೇಹ ರೋಗಿಗಳಿಗೆ ತೊಂಡೆಕಾಯಿ ಸೇವನೆ ತುಂಬಾ ಪ್ರಯೋಜನಕಾರಿ ಎನ್ನುತ್ತಾರೆ ತಜ್ಞರು. 

Pic Credit -Pintrest

ತೊಂಡೆಕಾಯಿ

ತೊಂಡೆಕಾಯಿ  ಹೈಪರ್ಗ್ಲೈಸೆಮಿಕ್ ವಿರೋಧಿ ಪರಿಣಾಮಗಳನ್ನು ಹೊಂದಿದೆ. 

Pic Credit -Pintrest

ಮಧುಮೇಹ ನಿಯಂತ್ರಿಸಲು

ತೊಂಡೆಕಾಯಿಯಲ್ಲಿರುವ  ಹೈಪರ್ಗ್ಲೈಸೆಮಿಕ್ ವಿರೋಧಿ ಅಂಶ ಮಧುಮೇಹ ನಿಯಂತ್ರಿಸಲು ಸಹಾಯ ಮಾಡುತ್ತವೆ. 

Pic Credit -Pintrest

ಹೊಟ್ಟೆನೋವು

ಜೊತೆಗೆ ಇದು ಮಲಬದ್ಧತೆ, ಗ್ಯಾಸ್, ಹೊಟ್ಟೆನೋವು, ಸೆಳೆತ, ಅತಿಸಾರದಂತಹ ಸಮಸ್ಯೆಗಳನ್ನು ನಿವಾರಣೆ ಮಾಡುತ್ತದೆ.

Pic Credit -Pintrest