ನೈಸರ್ಗಿಕವಾಗಿ ಕೂದಲಿನ ಆರೋಗ್ಯವನ್ನು ಕಾಪಾಡಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ

ನೆತ್ತಿಯ ಆರೋಗ್ಯಕ್ಕಾಗಿ ಒಮೆಗಾ -3 ಕೊಬ್ಬಿನಾಮ್ಲಗಳು ಹೇರಳವಾಗಿರುವ ಆಹಾರಗಳನ್ನು ಆಯ್ಕೆ ಮಾಡಿ

ಮೊಟ್ಟೆ: ಕೂದಲು ಉದುರುವಿಕೆಯಂತಹ ಸಮಸ್ಯೆಗಳಿಗೆ ಮೊಟ್ಟೆ ಉತ್ತಮ ಮೂಲವಾಗಿದೆ

ಬೆರ್ರಿಹಣ್ಣುಗಳಲ್ಲಿ ಉತ್ಕರ್ಷಣಾ ನಿರೋಧಕ, ಪ್ರೋಟೀನ್​​​ಗಳು ಹೇರಳವಾಗಿರುವುದರಿಂದ ಕೂದಲ ಆರೈಕೆಗೆ ಉತ್ತಮ

ಆವಕಾಡೋ: ಇದರಲ್ಲಿ ಮಿಟಮಿನ್​​ ಇ ಸಮೃದ್ಧವಾಗಿರುವುದರಿಂದ ಕೂದಲು ಉದುರುವಿಕೆಗೆ ಉತ್ತಮ ಪರಿಹಾರ

ಸೋಯಾಬೀನ್​​: ನಿಮ್ಮ ಆಹಾರ ಕ್ರಮದಲ್ಲಿ ಜೋಡಿಸುವುದರಿಂದ ನೈಸರ್ಗಿಕವಾಗಿ ಕೂದಲಿನ ಆರೋಗ್ಯವನ್ನು ಕಾಪಾಡುತ್ತದೆ

ಹಸಿರು ತರಕಾರಿಗಳು: ನಿಮ್ಮ ಕೂದಲಿಗೆ ನೈಸರ್ಗಿಕವಾಗಿ ಪೋಷಣೆ ನೀಡುವಲ್ಲಿ ಹಸಿರು ತರಕಾರಗಳ ಸೇವನೆ ಉತ್ತಮ ಆಯ್ಕೆಯಾಗಿದೆ