14 May 2024

ಕಿಡ್ನಿ ಸ್ಟೋನ್​​ಗೆ ಕಾರಣವಾಗುವ ಆಹಾರಗಳಿವು 

Pic Credit -Pintrest

Author :Akshatha Vorkady

ಮೂತ್ರಪಿಂಡ

ಮೂತ್ರಪಿಂಡಗಳು ನಮ್ಮ ದೇಹದ ಪ್ರಮುಖ ಅಂಗಗಳಲ್ಲಿ ಒಂದಾಗಿದೆ. 

Pic Credit -Pintrest

ದೇಹದಲ್ಲಿರುವ ತ್ಯಾಜ್ಯ

ಕಿಡ್ನಿಯು ದೇಹದಲ್ಲಿರುವ ತ್ಯಾಜ್ಯಗಳನ್ನು ಶೋಧಿಸುವ ಮೂಲಕ ದೇಹವನ್ನು ಆರೋಗ್ಯವಾಗಿಡುತ್ತದೆ.

Pic Credit -Pintrest

ಕಿಡ್ನಿಯಲ್ಲಿ ಸಮಸ್ಯೆ

ಆದರೆ ಕಿಡ್ನಿಯಲ್ಲಿ ಸಮಸ್ಯೆಯಾದರೆ ಅದು ಇಡೀ ದೇಹದ ಮೇಲೆ ಪರಿಣಾಮ ಬೀರುತ್ತದೆ.

Pic Credit -Pintrest

ಕಿಡ್ನಿ ಸ್ಟೋನ್

ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಬಳಲುತ್ತಿದ್ದಾರೆ.

Pic Credit -Pintrest

ಕಡಿಮೆ ನೀರು ಕುಡಿಯುವುದು

ಅನಾರೋಗ್ಯಕರ ಜೀವನಶೈಲಿ, ಆಹಾರ, ಕಡಿಮೆ ನೀರು ಕುಡಿಯುವುದು ಕಿಡ್ನಿ ಸ್ಟೋನ್​​ಗೆ ಕಾರಣವಾಗಬಹುದು.

Pic Credit -Pintrest

ಫಾಸ್ಟ್ ಫುಡ್

ಕರಿದ ಫಾಸ್ಟ್ ಫುಡ್ ಅಧಿಕ ಸೇವನೆ ಮೂತ್ರಪಿಂಡದ ಕಲ್ಲುಗಳಿಗೆ ಕಾರಣವಾಗುತ್ತವೆ.

Pic Credit -Pintrest

ಅಧಿಕ ರಕ್ತದೊತ್ತಡ

ಹೆಚ್ಚು ಉಪ್ಪು ಸೇವನೆ ರಕ್ತಹೀನತೆ, ಅಧಿಕ ರಕ್ತದೊತ್ತಡ ಜೊತೆಗೆ ಮೂತ್ರಪಿಂಡದ ಕಲ್ಲು ರಚನೆಗೆ ಕಾರಣವಾಗುತ್ತವೆ.

Pic Credit -Pintrest

ಕಾಫಿ ಅಥವಾ ಟೀ 

ಹೆಚ್ಚು ಕಾಫಿ ಅಥವಾ ಟೀ ಕುಡಿಯುವುದರಿಂದ ಮೂತ್ರಪಿಂಡದ ಕಲ್ಲುಗಳ ರಚನೆಗೆ ಕಾರಣವಾಗುತ್ತವೆ.

Pic Credit -Pintrest