ಹಳದಿ ಹಲ್ಲುಗಳನ್ನು ಬಿಳಿಯಾಗಿಸಲು ಸಿಂಪಲ್ ಮನೆಮದ್ದು
01 Oct 2023
Pic Credit:Pintrest
ದೇಹದ ಆರೋಗ್ಯದ ಜತೆಗೆ ಹಲ್ಲುಗಳ ಆರೋಗ್ಯ ಕಾಪಾಡಿಕೊಳ್ಳುವುದೂ ಕೂಡ ಮುಖ್ಯ.
ಹಲ್ಲುಗಳ ಆರೋಗ್ಯ
Pic Credit:Pintrest
ಸರಳ ಮನೆಮದ್ದುಗಳನ್ನು ಪ್ರಯತ್ನಿಸಿ, ನಿಮ್ಮ ಹಲ್ಲುಗಳನ್ನು ಬಿಳಿಯಾಗಿಸಬಹುದಾಗಿದೆ.
ಮನೆಮದ್ದು
Pic Credit:Pintrest
ಬಾಯಿಗೆ ಕೊಬ್ಬರಿ ಎಣ್ಣೆಯನ್ನು ಹಾಕಿ ಮುಕ್ಕಳಿಸುವುದರಿಂದ ಕೊಳೆ ಸ್ವಚ್ಛವಾಗಿ ಬಿಳಿಯ ಹಲ್ಲು ನಿಮ್ಮದಾಗುತ್ತದೆ.
ಕೊಬ್ಬರಿ ಎಣ್ಣೆ
Pic Credit:Pintrest
ಬೇವಿನ ಕಡ್ಡಿಯಿಂದ ಹಲ್ಲುಗಳನ್ನು ಉಜ್ಜಿದರೆ ಹಲ್ಲಿನ ಬಣ್ಣವೂ ಬಿಳಿಯಾಗುತ್ತದೆ.
ಬೇವಿನ ಕಡ್ಡಿ
Pic Credit:Pintrest
ದಿನಕ್ಕೆರಡು ಬಾರಿ ಹಲ್ಲುಜ್ಜಿರಿ. ಇದರಿಂದ ಹಲ್ಲುಗಳಲ್ಲಿರುವ ಕೊಳೆ ಸ್ವಚ್ಛವಾಗಿ ಬಿಳಿಯ ಹಲ್ಲು ನಿಮ್ಮದಾಗುತ್ತದೆ.
2 ಬಾರಿ ಹಲ್ಲುಜ್ಜಿರಿ
Pic Credit:Pintrest
ಹರ್ಬಲ್ ಮೌತ್ ವಾಷ್ ಬಳಸಿ. ಜೇಷ್ಟಮದ್ದು ಅಥವಾ ತ್ರಿಫಲಾದ ಮೌತ್ ವಾಷ್ ಹಲ್ಲಿನ ಸ್ವಚ್ಛತೆಗೆ ಉತ್ತಮವಾಗಿದೆ.
ಮೌತ್ ವಾಷ್ ಬಳಸಿ
Pic Credit:Pintrest
ಹಣ್ಣು, ತರಕಾರಿಗಳ ಸೇವನೆ ಹಲ್ಲುಗಳನ್ನು ಬಲಗೊಳಿಸಿ ಬಿಳಿಯಾಗಿಯೂ ಇರಿಸುತ್ತದೆ.
ತರಕಾರಿಗಳ ಸೇವನೆ
Pic Credit:Pintrest
ಮೊಡವೆ ನಿವಾರಣೆಗೆ ಬೆಸ್ಟ್ ಫೇಸ್ ಪ್ಯಾಕ್
ಇಲ್ಲಿ ಕ್ಲಿಕ್ ಮಾಡಿ