ಮೂತ್ರಪಿಂಡದ ಕಾಯಿಲೆ ತಡೆಗಟ್ಟಲು ಸಹಾಯಕ ಈ ಆಹಾರಗಳು

01 September 2023

Pic credit - Pinterest

ಇತ್ತೀಚಿನ ದಿನಗಳಲ್ಲಿ ಮೂತ್ರಪಿಂಡದ ಕಾಯಿಲೆಗಳ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿದೆ. 

ಮೂತ್ರಪಿಂಡ ಕಾಯಿಲೆ

Pic credit - Pinterest

ಆದ್ದರಿಂದ ಕೆಲವು ಆಹಾರ ಕ್ರಮಗಳ ಮೂಲಕ ಈ ಸಮಸ್ಯೆಯನ್ನು ತಡೆಗಟ್ಟಬಹುದು.

ಆಹಾರ ಕ್ರಮ

Pic credit - Pinterest

ದಿನವಿಡೀ ಕೇವಲ ಒಂದು ಬೌಲ್ ಕೆಂಪು ದ್ರಾಕ್ಷಿ ಸೇವನೆ ಒಟ್ಟಾರೆ ಆರೋಗ್ಯವನ್ನು ಸುಧಾರಿಸುತ್ತದೆ. 

ಕೆಂಪು ದ್ರಾಕ್ಷಿ

Pic credit - Pinterest

ಬೇಯಿಸಿದ ಮೊಟ್ಟೆಯ ಬಿಳಿ ಭಾಗ ಸೇವನೆ ಮೂತ್ರಪಿಂಡದ ಆರೋಗ್ಯವನ್ನು ಕಾಪಾಡುತ್ತದೆ.

ಮೊಟ್ಟೆ

Pic credit - Pinterest

ಬೆಳ್ಳುಳ್ಳಿ ಮ್ಯಾಂಗನೀಸ್, ವಿಟಮಿನ್ ಸಿ ಮತ್ತು ವಿಟಮಿನ್ ಬಿ 6 ನ ಉತ್ತಮ ಮೂಲವಾಗಿದೆ.

ಬೆಳ್ಳುಳ್ಳಿ

Pic credit - Pinterest

ಮೂತ್ರಪಿಂಡಗಳ ಆರೋಗ್ಯ ವೃದ್ಧಿಯಲ್ಲಿ ಹೂಕೋಸು ಪ್ರಮುಖ ಪಾತ್ರವಹಿಸುತ್ತದೆ.

ಹೂಕೋಸು

Pic credit - Pinterest

ಯಥೇಚ್ಚವಾದ ಆ್ಯಂಟಿಆಕ್ಸಿಡೆಂಟ್​ಗಳನ್ನು ಹೊಂದಿರುವ ಬೆರಿ ಹಣ್ಣುಗಳು ಕಿಡ್ನಿಯ ಅಪಾಯವನ್ನು ತಡೆಗಟ್ಟುತ್ತದೆ.

ಬೆರ್ರಿ ಹಣ್ಣು

Pic credit - Pinterest