ಮಲಗಿದ ತಕ್ಷಣ ನಿದ್ದೆ ಬರಲು ಈ ಸಿಂಪಲ್​ ಟಿಪ್ಸ್​​​ ಫಾಲೋ ಮಾಡಿ

08  September, 2023

ನಿದ್ರಾಹೀನತೆ ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆಯಲ್ಲೇ ಹೆಚ್ಚಾಗಿ ಕಂಡುಬರುತ್ತಿದೆ.

ನಿದ್ರಾಹೀನತೆ

Pic credit - Pintrest

ಆದ್ದರಿಂದ ಆರೋಗ್ಯಕರ ನಿದ್ದೆಗಾಗಿ ಈ ಸಿಂಪಲ್​​ ಸಲಹೆಗಳನ್ನು ಪತ್ರೀ ದಿನ ಪಾಲಿಸಿ.

ಆರೋಗ್ಯಕರ ನಿದ್ದೆ

Pic credit - Pintrest

ಆರೋಗ್ಯಕರ ನಿದ್ದೆಗಾಗಿ ಪ್ರತೀ ದಿನ ಮಲಗುವ  2 ಗಂಟೆಗಳ ಮೊದಲು ಆಹಾರ ಸೇವಿಸಿ.

ಆಹಾರ ಸೇವನೆ

Pic credit - Pintrest

ಮಲಗುವ ಮುನ್ನ ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡುವುದು ಅಭ್ಯಾಸ ಬೆಳೆಸಿಕೊಳ್ಳಿ.

ಸ್ನಾನ ಮಾಡುವುದು

Pic credit - Pintrest

ಪ್ರತೀ ದಿನ ಮಲಗಲು ಒಂದೇ ಸಮಯವನ್ನು ನಿಗದಿ ಪಡಿಸಿ. ಸಮಯ ಬದಲಾವಣೆ ಬೇಡ.

ಸಮಯ ನಿಗದಿ

Pic credit - Pintrest

ಮೊಬೈಲ್​​ ಹಾಗೂ ಲ್ಯಾಪ್​​​ ಟಾಪ್​​ನಲ್ಲಿ ಕಳೆಯುವ ಸಮಯವನ್ನು ಮಿತಿಗೊಳಿಸಿ.

ಸಮಯ ಮಿತಿ

Pic credit - Pintrest

ಮಲಗುವ ಮುನ್ನ ಪುಸ್ತಕಗಳನ್ನು ಓದುವ ಅಭ್ಯಾಸವನ್ನು ಬೆಳೆಸಿ.

ಓದುವ ಅಭ್ಯಾಸ

Pic credit - Pintrest

ನೆಚ್ಚಿನ ಸಂಗೀತವನ್ನು ಕೇಳುವುದು, ನೆಮ್ಮದಿಯ ನಿದ್ದೆಗೆ ಸಹಾಯ ಮಾಡುತ್ತದೆ.

ಸಂಗೀತ ಕೇಳುವುದು

Pic credit - Pintrest