07 June 2024
ಮೂತ್ರದ ಬಣ್ಣದಲ್ಲಿ ಬದಲಾವಣೆ ಈ ಸಮಸ್ಯೆಯ ಲಕ್ಷಣವಾಗಿರಬಹುದು
Pic Credit -Pintrest
Author :Akshatha Vorkady
ನೀರಿನ ಕೊರತೆ
ದೇಹದಲ್ಲಿ ನೀರಿನ ಕೊರತೆಯಾದರೆ ಮೂತ್ರವು ಗಾಢ ಹಳದಿ ಬಣ್ಣಕ್ಕೆ ತಿರುಗುತ್ತದೆ.
Pic Credit -Pintrest
ಮೂತ್ರದ ಬಣ್ಣ
ಮೂತ್ರದ ಬಣ್ಣದ ಬದಲಾವಣೆವನ್ನು ನೀವು ನಿರ್ಲಕ್ಷ್ಯಿಸುತ್ತಾ ಹೋದರೆ ಅಪಾಯಕ್ಕೆ ಕಾರಣವಾಗಬಹುದು.
Pic Credit -Pintrest
ಡಾ.ಅಜಯ್ ಕುಮಾರ್
ಮೂತ್ರದ ಬಣ್ಣದಿಂದ ದೇಹದ ನೀರಿನ ಕೊರತೆ ಸುಲಭವಾಗಿ ಕಂಡುಹಿಡಿಯಬಹುದು ಎಂದು ಡಾ.ಅಜಯ್ ಕುಮಾರ್ ಹೇಳುತ್ತಾರೆ.
Pic Credit -Pintrest
ನೀರಿನ ಕೊರತೆ
ಮೂತ್ರದ ಬಣ್ಣವು ಗಾಢ ಹಳದಿ ಬಣ್ಣಕ್ಕೆ ತಿರುಗುತ್ತಿದ್ದರೆ ಅದು ದೇಹದಲ್ಲಿ ನೀರಿನ ಕೊರತೆಯನ್ನು ಸೂಚಿಸುತ್ತದೆ.
Pic Credit -Pintrest
ಎಳನೀರು ಅಥವಾ ಮಜ್ಜಿಗೆ
ಈ ಸಂದರ್ಭದಲ್ಲಿ ಹೆಚ್ಚು ನೀರು ಕುಡಿಯಬೇಕು ಇಲ್ಲವಾದಲ್ಲಿ ಎಳನೀರು ಅಥವಾ ಮಜ್ಜಿಗೆಯನ್ನು ಕುಡಿಯಬಹುದು.
Pic Credit -Pintrest
ಹೀಟ್ ಸ್ಟ್ರೋಕ್
ದೇಹದಲ್ಲಿ ನೀರಿನ ಕೊರತೆ ಹೀಟ್ ಸ್ಟ್ರೋಕ್ ಜೊತೆಗೆ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.
Pic Credit -Pintrest
ನೀರಿನ ಕೊರತೆ
ಆಹಾರ ತಿನ್ನುವ ಸ್ವಲ್ಪ ಸಮಯ ಮೊದಲು ಮತ್ತು ಆಹಾರ ಸೇವಿಸಿದ ಸ್ವಲ್ಪ ಸಮಯದ ನಂತರ ನೀರು ಕುಡಿಯಬೇಕು.
Pic Credit -Pintrest
ವೈದ್ಯರ ಸಲಹೆ
ಮೂತ್ರಪಿಂಡದ ಸಮಸ್ಯೆಯನ್ನು ಹೊಂದಿರುವವರು ಮಾತ್ರ ವೈದ್ಯರ ಸಲಹೆಯಂತೆ ನೀರನ್ನು ಕುಡಿಯಬೇಕು.
Pic Credit -Pintrest
ಶಾಖದ ಪ್ರಭಾವ
ಶಾಖದ ಪ್ರಭಾವದಿಂದ ತಪ್ಪಿಸಿಕೊಳ್ಳಲು ದಿನವಿಡೀ ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಕುಡಿಯಿರಿ.
Pic Credit -Pintrest
ಮಧುಮೇಹಿಗಳು ತೊಂಡೆಕಾಯಿ ಸೇವಿಸಬಹುದೇ?