27 August 2023
ದೇಹದಲ್ಲಿ ವಿಟಮಿನ್ ಕೆ ಕೊರತೆಯುಂಟಾದರೆ ಈ ಲಕ್ಷಣಗಳು ಕಂಡುಬರುತ್ತವೆ
27 August 2023
ದೇಹದಲ್ಲಿ ರಕ್ತ ಹಾಗೂ ಮೂಳೆಯ ಅರೋಗ್ಯಕ್ಕೆ ವಿಟಮಿನ್ ಕೆ ಅತ್ಯಂತ ಅಗತ್ಯವಾಗಿದೆ.
27 August 2023
ದೇಹದಲ್ಲಿ ವಿಟಮಿನ್ ಕೆ ಕೊರತೆಯುಂಟಾದರೆ ಈ ಲಕ್ಷಣಗಳು ಕಂಡುಬರಬಹುದು.
27 August 2023
ದೇಹದ ಕೆಲವು ಭಾಗಗಳಲ್ಲಿ ಒಸಡು, ಮೂಗಿನಿಂದ ರಕ್ತಸ್ರಾವ ಉಂಟಾಗಬಹುದು.
27 August 2023
ಮಹಿಳೆಯರಲ್ಲಿ ಮುಟ್ಟಿನ ಸಮಯದಲ್ಲಿ ಅತಿಯಾದ ನೋವು ಹಾಗೂ ಸೆಳೆತಕ್ಕೆ ಕಾರಣವಾಗುತ್ತದೆ.
27 August 2023
ವಿಟಮಿನ್ ಕೆ ಕೊರತೆ ಹೃದಯ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನುಂಟು ಮಾಡುತ್ತದೆ.
27 August 2023
ವಿಟಮಿನ್ ಕೆ ಕೊರತೆ ಹಲ್ಲು ಹಾಗೂ ಒಸಡುಗಳಲ್ಲಿ ರಕ್ತಸ್ರಾವಗಳಿಗೆ ಕಾರಣವಾಗುತ್ತದೆ.
27 August 2023
ಅಸ್ತಮಾ, ಉಬ್ಬಸ, ಪ್ರತಿರೋಧಕ ಶ್ವಾಸಕೋಶದ ಕಾಯಿಲೆ ಸಾಧ್ಯತೆ ಹೆಚ್ಚಿಸಬಹುದು.
ಮತ್ತಷ್ಟು ಓದಿ: