ತುರಿಕೆಗಳಿಂದ ವೇಗವಾಗಿ ಪರಿಹಾರ ಪಡೆಯಲು ಈ ಟಿಪ್ಸ್​​ ಅನುಸರಿಸಿ

09 October 2024

Pic credit - Pinterest

Akshatha Vorkady

ಕಡಿತ ಅಥವಾ ತುರಿಕೆ, ಗಾಯಗಳಿಂದ ಪರಿಹಾರ ಪಡೆಯಲು ಆಯುರ್ವೇದ ತಜ್ಞರಾದ ಡಾ. ಡಿಂಪಲ್ ನೀಡಿರುವ ಸಲಹೆ ಇಲ್ಲಿದೆ.

Pic credit - Pinterest

ತೆಂಗಿನ ಎಣ್ಣೆ ರಕ್ತಸ್ರಾವವನ್ನು ನಿಲ್ಲಿಸುತ್ತದೆ, ಗಾಯವನ್ನು ಗುಣಪಡಿಸುವ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ.

Pic credit - Pinterest

ಬೇವು ನಂಜು ನಿರೋಧಕ ಮತ್ತು ಗಾಯ ಗುಣಪಡಿಸುವ ಗುಣಗಳನ್ನು ಹೊಂದಿದ್ದು, ಸಣ್ಣ ಗಾಯಗಳನ್ನು ವೇಗವಾಗಿ ಕಡಿಮೆ ಮಾಡುತ್ತದೆ.

Pic credit - Pinterest

ಟೀ ಟ್ರೀ ಆಯಿಲ್ ನಲ್ಲಿಯೂ ನಂಜು ನಿರೋಧಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳನ್ನು ಹೊಂದಿದೆ.

Pic credit - Pinterest

ಅರಿಶಿನವು ನೋವನ್ನು ಶಮನಗೊಳಿಸುತ್ತದೆ, ಗಾಯವನ್ನು ಗುಣಪಡಿಸುತ್ತದೆ, ಸೋಂಕನ್ನು ತಡೆಯುತ್ತದೆ.

Pic credit - Pinterest

ಅರಿಶಿನದಲ್ಲಿರುವ ಉರಿಯೂತ ನಿವಾರಕ, ಬ್ಯಾಕ್ಟೀರಿಯಾಮತ್ತು ವೈರಲ್ ವಿರೋಧಿ ಗುಣಲಕ್ಷಣ ನೋವನ್ನು ತಕ್ಷಣವೇ ನಿವಾರಿಸುತ್ತದೆ.

Pic credit - Pinterest

ಎಷ್ಟೇ ಮನೆಮದ್ದು ಪ್ರಯತ್ನಿಸಿದರೂ ಗಾಯ ವಾಸಿಯಾಗದಿದ್ದರೆ ತಕ್ಷಣವೇ ವೈದ್ಯಕೀಯ ಚಿಕಿತ್ಸೆ ಪಡೆಯುವುದು ಅನಿವಾರ್ಯ.

Pic credit - Pinterest

ದೇಹದ ಈ ಭಾಗಗಳಿಗೆ ಪರ್ಫ್ಯೂಮ್‌  ಸ್ಪ್ರೇ ಮಾಡ್ಲೇಬೇಡಿ