ದೇಹದ ಈ ಭಾಗಗಳಿಗೆ ಪರ್ಫ್ಯೂಮ್‌  ಸ್ಪ್ರೇ ಮಾಡ್ಲೇಬೇಡಿ

08 October 2024

Pic credit - Pinterest

Sainanda

ಸುಗಂಧ ದ್ರವ್ಯವೆಂದರೆ ಯಾರಿಗೆ ತಾನೆ ಇಷ್ಟವಾಗಲ್ಲ ಹೇಳಿ. ಇತ್ತೀಚೆಗಿನ ದಿನಗಳಲ್ಲಿ ಪರ್ಫ್ಯೂಮ್‌ ಬಳಸುವುದೇ ಫ್ಯಾಷನ್ ಆಗಿ ಬಿಟ್ಟಿದೆ.

Pic credit - Pinterest

 ಈಗಾಗಲೇ ಮಾರುಕಟ್ಟೆಯಲ್ಲಿ ಕೂಡ ವಿವಿಧ ಬಗೆಯ ದುಬಾರಿ ಬೆಲೆಯ ಸುಗಂಧ ದ್ರವ್ಯಗಳು ಲಭ್ಯವಿದೆ.

Pic credit - Pinterest

ಭಾರತದಲ್ಲಿ ಸುಗಂಧ ದ್ರವ್ಯ ಶ್ರೀಗಂಧ, ಮಲ್ಲಿಗೆ, ಗುಲಾಬಿ ಮತ್ತು ಕೇಸರಿ ಮುಂತಾದ ನೈಸರ್ಗಿಕ ಪದಾರ್ಥ ಬಳಸಿ ತಯಾರಿಸಲಾಗುತ್ತದೆ.

Pic credit - Pinterest

ಆದರೆ ಸುಗಂಧ ದ್ರವ್ಯಗಳನ್ನು ದೇಹಕ್ಕೆ ಈ ಭಾಗಗಳಿಗೆ ಸ್ಪ್ರೇ ಮಾಡುವುದರಿಂದ ತೊಂದರೆಯೇ ಹೆಚ್ಚು ಎನ್ನಲಾಗಿದೆ.

Pic credit - Pinterest

ಕಣ್ಣುಗಳ ಸುತ್ತಲಿನ ಚರ್ಮವು ಸೂಕ್ಷ್ಮವಾಗಿರುವುದರಿಂದ ಕಣ್ಣಿನ ಸುತ್ತ ಸುಗಂಧ ದ್ರವ್ಯವನ್ನು ಬಳಸಬಾರದು.

Pic credit - Pinterest

ಕಂಕುಳಿಗೆ ಸುಗಂಧ ದ್ರವ್ಯ ಲೇಪಿಸುವುದನ್ನು ತಪ್ಪಿಸುವುದು ಉತ್ತಮ. ಇದು ಆ ಭಾಗವನ್ನು ಕಪ್ಪಾಗಿಸುವುದಲ್ಲದೆ ಅಲರ್ಜಿಗಳಿಗೂ ಕಾರಣವಾಗುತ್ತದೆ.

Pic credit - Pinterest

ಕಿವಿಯ ಸುತ್ತ ಹಚ್ಚುವುದನ್ನು ಆದಷ್ಟು ತಪ್ಪಿಸಿ, ಇದರಲ್ಲಿರುವ ರಾಸಾಯನಿಕಗಳು ಕಿವಿಯ ಒಳಗಿನ ಚರ್ಮವನ್ನು ಹಾನಿಗೊಳಿಸುತ್ತದೆ.

Pic credit - Pinterest

ಆಯಾಸ ಆದಾಗ ದೇಹಕ್ಕೆ ಶಕ್ತಿ ನೀಡುತ್ತೆ ಎಲೆಕ್ಟ್ರೋಲೈಟ್ ಅಂಶವಿರುವ ಈ ಆಹಾರಗಳು