ಚಳಿಗಾಲದಲ್ಲಿ ನೆಲ್ಲಿಕಾಯಿ ಸೇವನೆಯಿಂದ ಸಿಗುವ ಆರೋಗ್ಯ ಪ್ರಯೋಜನಗಳು
24 November 2023
Pic Credit - Pintrest
ಕಾರ್ತೀಕ ಮಾಸದಲ್ಲಿ ಅಂದರೆ ನವೆಂಬರ್ ತಿಂಗಳಿನಲ್ಲಿ ನೆಲ್ಲಿಕಾಯಿ ಬಿಡಲು ಪ್ರಾರಂಭವಾಗಿರುತ್ತದೆ.
ಆರೋಗ್ಯ ಪ್ರಯೋಜನ
==============
Pic Credit - Pintrest
ನೆಲ್ಲಿಕಾಯಿಯಲ್ಲಿ ವಿಟಮಿಸ್ ಸಿ ಹೇರಳವಾಗಿದ್ದು, ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ.
ಆರೋಗ್ಯ ಪ್ರಯೋಜನ
==============
Pic Credit - Pintrest
ನೆಲ್ಲಿಕಾಯಿಯನ್ನು ದಿನವೂ ಸೇವಿಸುವುದರಿಂದ ಒಣ ಚರ್ಮದ ಸಮಸ್ಯೆ ಕಡಿಮೆ ಮಾಡುತ್ತದೆ.
ಆರೋಗ್ಯ ಪ್ರಯೋಜನ
==============
Pic Credit - Pintrest
ಮಲಬದ್ಧತೆ, ಹೊಟ್ಟೆ ಉಬ್ಬರ, ಹೊಟ್ಟೆ ನೋವಿಗೆ ನೆಲ್ಲಿಕಾಯಿ ಸೇವನೆ ಉತ್ತಮ ಮನೆಮದ್ದು.
ಆರೋಗ್ಯ ಪ್ರಯೋಜನ
==============
Pic Credit - Pintrest
ನೆಲ್ಲಿಕಾಯಿಯಲ್ಲಿ ಪೌಷ್ಟಿಕಾಂಶಗಳು ಹೇರಳವಾಗಿದ್ದು, ಮಕ್ಕಳ ಆರೋಗ್ಯಕ್ಕೂ ಇದು ಸಹಕಾರಿಯಾಗಿದೆ.
ಆರೋಗ್ಯ ಪ್ರಯೋಜನ
==============
Pic Credit - Pintrest
ಚಳಿಗಾಲದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ವಾತ ಕಾಯಿಲೆ ಯನ್ನು ತಡೆಯಲು ನೆಲ್ಲಿ ಸಹಕಾರಿಯಾಗಿದೆ.
ಆರೋಗ್ಯ ಪ್ರಯೋಜನ
==============
Pic Credit - Pintrest
ಹೊಳೆಯುವ ತ್ವಚೆಗಾಗಿ ಕ್ಯಾರೆಟ್ ಬೀಜದಿಂದ ತಯಾರಿಸಿದ ತೈಲ