ಹೊಳೆಯುವ ತ್ವಚೆಗಾಗಿ ಕ್ಯಾರೆಟ್ ಬೀಜದಿಂದ ತಯಾರಿಸಿದ ತೈಲ

24 November 2023

Pic Credit - Pintrest

ಈ ತೈಲದ ಬಳಕೆಯು ಪ್ರಾಚೀನ ಗ್ರೀಕ್, ರೋಮನ್ ಮತ್ತು ಈಜಿಪ್ಟ್​ನಲ್ಲಿ ಉಲ್ಲೇಖಿತವಾಗಿದೆ.

ಕ್ಯಾರೆಟ್ ಬೀಜದ ತೈಲ ==============

Pic Credit - Pintrest

ಉರಿಯೂತವನ್ನು ಶಮನಗೊಳಿಸುವ ಪ್ರಯತ್ನದಲ್ಲಿ ಈ ತೈಲವನ್ನು ಬಳಕೆಗೆ ತರಲಾಗಿದೆ.

ಕ್ಯಾರೆಟ್ ಬೀಜದ ತೈಲ ==============

Pic Credit - Pintrest

ಹೀಗಾಗಿ ಕ್ಯಾರೆಟ್ ಬೀಜಗಳಿಂದ ತಯಾರಿಸಿದ ಈ ತೈಲದ ಉಪಯುಕ್ತತೆ ತಿಳಿಯುವುದು ಸೂಕ್ತ.

ಕ್ಯಾರೆಟ್ ಬೀಜದ ತೈಲ ==============

Pic Credit - Pintrest

ಕ್ಯಾರೆಟ್ ಬೀಜದ ಎಣ್ಣೆ ಆತಂಕ, ಒತ್ತಡ ಮತ್ತು ಆಯಾಸದ ಲಕ್ಷಣಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.

ಕ್ಯಾರೆಟ್ ಬೀಜದ ತೈಲ ==============

Pic Credit - Pintrest

ಕ್ಯಾರೆಟ್ ಬೀಜದ ಎಣ್ಣೆಯಲ್ಲಿರುವ ಆಂಟಿಆಕ್ಸಿಡೆಂಟ್‌ಗಳು  ಚರ್ಮದ ಹೊಳಪನ್ನು ಹೆಚ್ಚಿಸಲು ನೆರವು ನೀಡುತ್ತದೆ.

ಕ್ಯಾರೆಟ್ ಬೀಜದ ತೈಲ ==============

Pic Credit - Pintrest

ಇದು ಚರ್ಮದ ಮೇಲೆ ಅನೇಕ ಹಾನಿಕಾರಕ ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ತಡೆಯುತ್ತದೆ.

ಕ್ಯಾರೆಟ್ ಬೀಜದ ತೈಲ ==============

Pic Credit - Pintrest

ಈ ಎಣ್ಣೆ ಉರಿಯೂತದ ಗುಣಲಕ್ಷಣ ದೂರ ಮಾಡಿ, ಮೊಡವೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಕ್ಯಾರೆಟ್ ಬೀಜದ ತೈಲ ==============

Pic Credit - Pintrest

ನೇರವಾಗಿ ಬಳಸಬಾರದು, ಇನ್ನಿತರ  ತೈಲದ ಜತೆ ಸೇರಿಸಿ ಬಳಸಿ. ಕ್ಯಾರೆಟ್ ಬೀಜದ ಎಣ್ಣೆ ಸೇವಿಸಬಾರದು.

ಎಚ್ಚರಿಕೆ ==============

Pic Credit - Pintrest

ಸೈನಸ್ ಸಮಸ್ಯೆಯ ನಿವಾರಣೆಗೆ ಸಿಂಪಲ್​ ಮನೆಮದ್ದು ಇಲ್ಲಿದೆ