ಸೈನಸ್ ಸಮಸ್ಯೆಯ ನಿವಾರಣೆಗೆ ಸಿಂಪಲ್ ಮನೆಮದ್ದು ಇಲ್ಲಿದೆ
23 November 2023
Pic Credit - Pintrest
ತಣ್ಣಗಿರುವ ವಾತಾವರಣದಿಂದಾಗಿ ಸೈನಸ್ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ.
ಸೈನಸ್ ಸಮಸ್ಯೆ
==============
Pic Credit - Pintrest
ಕೆಲವು ನೈಸರ್ಗಿಕ ವಿಧಾನದೊಂದಿಗೆ ನೀವು ಸೈನಸ್ ಸಮಸ್ಯೆಗಳಿಂದ ದೂರವಿರಬಹುದು.
ನೈಸರ್ಗಿಕ ವಿಧಾನ
==============
Pic Credit - Pintrest
ಸೈನಸ್ ನೋವು ಕಡಿಮೆ ಮಾಡಲು ಅರ್ಧ ಚಮಚ ಆ್ಯಪಲ್ ಸೈಡರ್ ವಿನೆಗರ್ ಅನ್ನು ನೀರಿನಲ್ಲಿ ಬೆರೆಸಿ ಸೇವಿಸಿ.
ಆ್ಯಪಲ್ ಸೈಡರ್ ವಿನೆಗರ್
==============
Pic Credit - Pintrest
ಶುಂಠಿಯಿಂದ ಮಾಡಿದ ಕಷಾಯವನ್ನು ಸೇವಿಸುವುದರಿಂದ ಸೈನಸ್ ಸಮಸ್ಯೆ ದೂರವಾಗುತ್ತದೆ.
ಶುಂಠಿ ಕಷಾಯ
==============
Pic Credit - Pintrest
ಸೈನಸ್ ಸಮಸ್ಯೆಯಿಂದ ಬಳಲುತ್ತಿರುವವರು ಮಳೆಗಾಲದಲ್ಲಿ ಬಿಸಿ ಸೂಪ್ ತೆಗೆದುಕೊಳ್ಳಬೇಕು.
ಬಿಸಿ ಸೂಪ್
==============
Pic Credit - Pintrest
ಸೈನಸ್ ಸಮಸ್ಯೆಯಿರುವ ಜನರು ಯಾವಾಗಲೂ ಬಿಸಿ ನೀರು ಕುಡಿಯುವ ಅಭ್ಯಾಸ ಬೆಳೆಸಿಕೊಳ್ಳಿ.
ಬಿಸಿ ನೀರು
==============
Pic Credit - Pintrest
ಸೈನೋಟಿಸ್‌ನಿಂದ ಬಳಲುತ್ತಿರುವವರು ಪುದೀನ ಎಲೆ ನೀರಿನಲ್ಲಿ ಚೆನ್ನಾಗಿ ಕುದಿಸಿ ಸ್ಟೀಮ್ ರೂಪದಲ್ಲಿ ತೆಗೆದುಕೊಳ್ಳಿ.
ಸೈನಸ್ ಸಮಸ್ಯೆ
==============
Pic Credit - Pintrest
ಪುದೀನಾ ಸೊಪ್ಪು ಬಳಸಿ, ಮೊಡವೆ ಸಮಸ್ಯೆಗೆ ಗುಡ್ ಬೈ ಹೇಳಿ