ಪುದೀನಾ ಸೊಪ್ಪು ಬಳಸಿ, ಮೊಡವೆ ಸಮಸ್ಯೆಗೆ ಗುಡ್ ಬೈ ಹೇಳಿ
23 November 2023
Pic Credit - Pintrest
ನನ್ನ ಮುಖ ಎಲ್ಲರಿಗೂ ಆಕರ್ಷಣೆಯಿಂದ ತೋರಬೇಕು ಎಂದು ಯೋಚಿಸುವುದು ಸಹಜ.
ಮೊಡವೆ ಸಮಸ್ಯೆ
==============
Pic Credit - Pintrest
ಕೇವಲ ಮೊಡವೆಗಳು ಇದ್ದರೆ ಪರವಾಗಿಲ್ಲ. ಆದರೆ ಅದರ ಗುರುತುಗಳು ಸೌಂದರ್ಯವನ್ನೆ ಹಾಳು ಮಾಡುತ್ತದೆ.
ಮೊಡವೆ ಸಮಸ್ಯೆ
==============
Pic Credit - Pintrest
ಪುದೀನ ಸೊಪ್ಪಿನಿಂದ ಮೊಡವೆ ಗುರುತುಗಳನ್ನು ಕಡಿಮೆಗೊಳಿಸುವುದು ಹೇಗೆ ಎಂದು ಇಲ್ಲಿ ತಿಳಿಯಿರಿ.
ಮೊಡವೆ ಸಮಸ್ಯೆ
==============
Pic Credit - Pintrest
ಪುದೀನ ಎಲೆಗಳನ್ನು ಚೆನ್ನಾಗಿ ತೊಳೆದು ಅದಕ್ಕೆ ಸ್ವಲ್ಪ ನೀರನ್ನು ಸೇರಿಸಿ ಪೇಸ್ಟ್ ಮಾಡಿ, ಮುಖಕ್ಕೆ ಹಚ್ಚಿ.
ಮೊಡವೆ ಸಮಸ್ಯೆ
==============
Pic Credit - Pintrest
ಇದಲ್ಲದೇ ಪುದೀನ ಎಲೆಗಳು ಮತ್ತು ಜೇನುತುಪ್ಪವನ್ನು ಸೇರಿಸಿ ಪೇಸ್ಟ್ ಮಾಡಿ ಮೊಡವೆಗೆ ಹಚ್ಚಬೇಕು.
ಮೊಡವೆ ಸಮಸ್ಯೆ
==============
Pic Credit - Pintrest
ಪುಡಿ ಮಾಡಿದ ಪುದೀನ ಎಲೆಗಳಲ್ಲಿ ರೋಸ್ ವಾಟರ್ನ ಬೆರೆಸಿ ಮೊಡವೆಗಳಿಗೆ ಹಚ್ಚಿದರೂ ಕೂಡ ಒಳ್ಳೆಯದು.
ಮೊಡವೆ ಸಮಸ್ಯೆ
==============
Pic Credit - Pintrest
ಪುಡಿಮಾಡಿದ ಪುದಿನ ಎಲೆಗಳನ್ನು ಆಲಿವ್ ಎಣ್ಣೆ ಮತ್ತು ನಿಂಬೆ ರಸದೊಂದಿಗೆ ಬೆರೆಸಿ, ಮುಖಕ್ಕೆ ಹಚ್ಚಿ.
ಮೊಡವೆ ಸಮಸ್ಯೆ
==============
Pic Credit - Pintrest
ಲಿಂಬು ನೀರು ಕುಡಿಯುವುದರಿಂದ ದೇಹದಲ್ಲಾಗುವ ಬದಲಾವಣೆ ಏನು ಗೊತ್ತಾ?