ಲಿಂಬು ನೀರು ಕುಡಿಯುವುದರಿಂದ ದೇಹದಲ್ಲಾಗುವ ಬದಲಾವಣೆ ಏನು ಗೊತ್ತಾ?

23 November 2023

Pic Credit - Pintrest

ಕೆಲವರು ಪ್ರತಿದಿನ ಒಂದು ಲೋಟ ಲಿಂಬು ನೀರು ಕುಡಿಯುವ ಅಭ್ಯಾಸ ಮಾಡಿಕೊಂಡಿರುತ್ತಾರೆ.

ಲಿಂಬು ನೀರು ==============

Pic Credit - Pintrest

ಲಿಂಬು ನೀರು ಕುಡಿಯುವುದರಿಂದ ದಣಿವು ಹೋಗಿ, ಶಕ್ತಿ ಬರುತ್ತದೆ. ಅದಕ್ಕೂ ಮೀರಿ ಉತ್ಸಾಹ ಮೂಡುತ್ತದೆ

ಲಿಂಬು ನೀರು ==============

Pic Credit - Pintrest

ಲಿಂಬೆ ಹಣ್ಣು ಅಪಾರ ಪೋಷಕಾಂಶಗಳನ್ನು ಹೊಂದಿದ್ದು, ವಿಟಮಿನ್​, ಖನಿಜಾಂಶ ಹೆಚ್ಚಾಗಿದೆ.

ಲಿಂಬು ನೀರು ==============

Pic Credit - Pintrest

ಖಾಲಿ ಹೊಟ್ಟೆಯಲ್ಲಿ ಲಿಂಬು ನೀರು ಕುಡಿಯುವುದು ದೇಹದೊಳಗಿನ ತ್ಯಾಜ್ಯ ಹೊರಹಾಕಲು ತುಂಬ ಸಹಕಾರಿ.

ಲಿಂಬು ನೀರು ==============

Pic Credit - Pintrest

ಅಜೀರ್ಣದೊಂದಿಗೆ ಬರುವ ಹೊಟ್ಟೆ ಉಬ್ಬರ, ನೋವನ್ನು ಕಡಿಮೆ ಮಾಡಲು ನಿಂಬೆ ರಸ ಸಹಾಯಕವಾಗಿದೆ.

ಲಿಂಬು ನೀರು ==============

Pic Credit - Pintrest

ಪ್ರತಿದಿನ ಬೆಳಗ್ಗೆ ಬೆಚ್ಚಗಿನ ಲಿಂಬು ನೀರು ಕುಡಿಯುವುದರಿಂದ ಚರ್ಮದ ಹೊಳಪು ಹೆಚ್ಚುತ್ತದೆ. 

ಲಿಂಬು ನೀರು ==============

Pic Credit - Pintrest

ಲಿಂಬು ನೀರು ಕುಡಿಯುವುದರಿಂದ ಮೂತ್ರಪಿಂಡದಲ್ಲಿ ಕಲ್ಲು ಉಂಟಾಗುವುದನ್ನು ತಡೆಯಬಹುದು.

ಲಿಂಬು ನೀರು ==============

Pic Credit - Pintrest