ಬಾಯಿ ಹುಣ್ಣಿನ ಸಮಸ್ಯೆಗೆ ಇಲ್ಲಿದೆ ಸರಳ ಪರಿಹಾರ 

23 November 2023

Pic Credit - Pintrest

ಮೌತ್ ಅಲ್ಸರ್ ಅಥವಾ ಬಾಯಿಯ ಹುಣ್ಣು ತುಟಿ ಕೆಳಗೆ,ದವಡೆ ಮತ್ತು ನಾಲಿಗೆಯಲ್ಲಿ ಕಂಡುಬರುತ್ತದೆ.

ಬಾಯಿಯ ಹುಣ್ಣು ==============

Pic Credit - Pintrest

ಬಾಯಿಯಲ್ಲಿ ಹುಣ್ಣಾದಾಗ ಆಹಾರ ಸೇವಿಸಲು, ಮಾತನಾಡಲು, ನೀರು ಕುಡಿಯಲು ಕಷ್ಟ ಪಡಬೇಕಾಗುತ್ತದೆ.

ಬಾಯಿಯ ಹುಣ್ಣು ==============

Pic Credit - Pintrest

ಚಿಂತೆಗೀಡಾಗುವುದು ಬೇಡ ಈ ಸರಳ ವಿಧಾನವನ್ನು ಅನುಸರಿಸಿ ಮತ್ತು ಬಾಯಿ ಹುಣ್ಣಿನಿಂದ ಮುಕ್ತಿ ಪಡೆಯಿರಿ.

ಸರಳ ವಿಧಾನ ==============

Pic Credit - Pintrest

ಬಾಯಿಯ ಹುಣ್ಣುಗಳನ್ನು ಕಡಿಮೆ ಮಾಡಲು ಜೇನುತುಪ್ಪವು ಶಕ್ತಿಯುತವಾಗಿ ಕಾರ್ಯನಿರ್ವಹಿಸುತ್ತದೆ. 

 ಜೇನುತುಪ್ಪ ==============

Pic Credit - Pintrest

ತೆಂಗಿನ ಎಣ್ಣೆಯನ್ನು ಬಾಯಿಯಲ್ಲಿರುವ ಹುಣ್ಣುಗಳ ಮೇಲೆ ಹಚ್ಚುವುದರಿಂದ ಉರಿಯೂತ ಕಡಿಮೆಯಾಗುತ್ತದೆ.

ತೆಂಗಿನ ಎಣ್ಣೆ ==============

Pic Credit - Pintrest

ಆ್ಯಪಲ್ ಸೈಡರ್ ವಿನೆಗರ್ ಬಾಯಿ ಹುಣ್ಣಿನ ಸಮಸ್ಯೆಯನ್ನು ತ್ವರಿತವಾಗಿ ಗುಣಪಡಿಸುತ್ತದೆ.

ಆ್ಯಪಲ್ ಸೈಡರ್ ವಿನೆಗರ್ ==============

Pic Credit - Pintrest

ಉಪ್ಪು ನೀರಿನಿಂದ ಬಾಯಿಯನ್ನು ತೊಳೆಯುವುದರಿಂದ ಈ ಸಮಸ್ಯೆಯನ್ನು ತ್ವರಿತವಾಗಿ ಗುಣಪಡಿಸಬಹುದು.

ಉಪ್ಪು ನೀರು ==============

Pic Credit - Pintrest