09 January 2023
ಪಾಲಕ್ ಜ್ಯೂಸ್ ಕುಡಿಯಿರಿ, ಆರೋಗ್ಯ ಪ್ರಯೋಜನ ಕಂಡುಕೊಳ್ಳಿ
Akshatha Vorkady
Pic Credit - Pintrest
ಪಾಲಕ್ ಜ್ಯೂಸ್
ಪಾಲಕ್ ಜ್ಯೂಸ್ ಆರೋಗ್ಯಕ್ಕೆ ಅಗತ್ಯವಾದ ಜೀವಸತ್ವ, ಖನಿಜ ಮತ್ತು ಪೋಷಕಾಂಶಗಳಿಂದ ತುಂಬಿರುತ್ತದೆ.
Pic Credit - Pintrest
ಪಾಲಕ್ ಜ್ಯೂಸ್
ರಕ್ತ ಹೆಪ್ಪುಗಟ್ಟುವಿಕೆಗೆ ಪಾಲಕ್ ಜ್ಯೂಸ್ ಸಹಕಾರಿಯಾಗಿದೆ. ಪಾಲಕ್ ವಿಟಮಿನ್ K1 ಅಂಶವನ್ನು ಹೊಂದಿದೆ.
Pic Credit - Pintrest
ಪಾಲಕ್ ಜ್ಯೂಸ್
ಪಾಲಕ್ ಸೊಪ್ಪುಗಳಲ್ಲಿ ಕ್ಯಾಲ್ಸಿಯಂ ಮತ್ತು ಆಕ್ಸಲೇಟ್ ಅಧಿಕವಾಗಿದ್ದು, ಕಿಡ್ನಿಯ ಆರೋಗ್ಯಕ್ಕೆ ಒಳ್ಳೆಯದು.
Pic Credit - Pintrest
ಪಾಲಕ್ ಜ್ಯೂಸ್
ಕಿಡ್ನಿ ಸ್ಟೋನ್ನಿಂದ ಬಳಲುತ್ತಿರುವವರಿಗೆ ಪಾಲಕ್ ಜ್ಯೂಸ್ ಕುಡಿಯುವುದು ಉತ್ತಮ ಔಷಧಿಯಾಗಿದೆ.
Pic Credit - Pintrest
ಪಾಲಕ್ ಜ್ಯೂಸ್
ಪಾಲಕವು ಹೆಚ್ಚಿನ ಪ್ರಮಾಣದ ನೈಟ್ರೇಟ್ ಹೊಂದಿದ್ದು,ರಕ್ತದೊತ್ತಡದ ಮಟ್ಟ ಮಧ್ಯಮಗೊಳಿಸಲು ಸಹಾಯ ಮಾಡುತ್ತದೆ.
Pic Credit - Pintrest
ಪಾಲಕ್ ಜ್ಯೂಸ್
ಪಾಲಕ್ ಜ್ಯೂಸ್ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಿ ಹೃದಯ ಕಾಯಿಲೆಯ ಅಪಾಯ ಕಡಿಮೆ ಮಾಡುತ್ತದೆ.
Pic Credit - Pintrest
ಪಾಲಕ್ ಜ್ಯೂಸ್
ಪಾಲಕ್ ಸೊಪ್ಪಿನಲ್ಲಿ ವಿಟಮಿನ್ ಕೆ ಇದೆ. ಇದು ಉತ್ತಮ ಮೂಳೆಯ ಆರೋಗ್ಯಕ್ಕೆ ಸಹಾಯ ಮಾಡುತ್ತದೆ.
Pic Credit - Pintrest
ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುವುದು ಹೇಗೆ?