09 January 2023

ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುವುದು ಹೇಗೆ?

Akshatha Vorkady

Pic Credit - Pintrest

ಕ್ಯಾನ್ಸರ್ ಅಪಾಯ

ಕ್ಯಾನ್ಸರ್ ಬೆಳವಣಿಗೆಯ ಸಾಧ್ಯತೆಯನ್ನು ಕಡಿಮೆ ಮಾಡಲು ಸಹಾಯ ಮಾಡುವ ಪ್ರಮುಖ ಅಂಶಗಳು. 

Pic Credit - Pintrest

ಕ್ಯಾನ್ಸರ್ ಅಪಾಯ

ಹಣ್ಣುಗಳು, ತರಕಾರಿಗಳು, ಧಾನ್ಯಗಳು ಮತ್ತು ನೇರ ಪ್ರೋಟೀನ್‌ಗಳಿಂದ ಸಮೃದ್ಧವಾಗಿರುವ ಆಹಾರ ಸೇವಿಸಿ.

Pic Credit - Pintrest

ಕ್ಯಾನ್ಸರ್ ಅಪಾಯ

ಸ್ನಾಯುಗಳನ್ನು ಬಲವಾಗಿಸಲು ಮತ್ತು ಒಟ್ಟಾರೆ ಫಿಟ್ನೆಸ್ ಅನ್ನು ಸುಧಾರಿಸಲು ಶಕ್ತಿ ವೃದ್ಧಿ ವ್ಯಾಯಾಮಗಳನ್ನು ಮಾಡಿ.

Pic Credit - Pintrest

ಕ್ಯಾನ್ಸರ್ ಅಪಾಯ

ಅಧಿಕ ತೂಕ ಅಥವಾ ಬೊಜ್ಜು ಸ್ತನ, ಅಂಡಾಶಯ ಕ್ಯಾನ್ಸರ್ ಸೇರಿದಂತೆ ವಿವಿಧ ಕ್ಯಾನ್ಸರ್‌ಗಳಿಗೆ ಕಾರಣವಾಗಬಹುದು.

Pic Credit - Pintrest

ಕ್ಯಾನ್ಸರ್ ಅಪಾಯ

ಅತಿಯಾದ ಆಲ್ಕೋಹಾಲ್ ಸೇವನೆಯು ಸ್ತನ, ಯಕೃತ್ತು ಮತ್ತು ಇತರ ಕ್ಯಾನ್ಸರ್‌ಗಳ ಅಪಾಯವನ್ನು ಹೆಚ್ಚಿಸುತ್ತದೆ.

Pic Credit - Pintrest

ಕ್ಯಾನ್ಸರ್ ಅಪಾಯ

ಯಾವುದೇ ಅಸಾಮಾನ್ಯ ಬದಲಾವಣೆ ಪತ್ತೆಹಚ್ಚಲು ನಿಯಮಿತವಾಗಿ ಸ್ತನ ಪರೀಕ್ಷೆಗಳನ್ನು ನೀವಾಗಿಯೇ ಮಾಡಿಸಿಕೊಳ್ಳಿ.

Pic Credit - Pintrest

ಕ್ಯಾನ್ಸರ್ ಅಪಾಯ

ವಿಶ್ರಾಂತಿ, ಧ್ಯಾನ, ಯೋಗ, ಅಥವಾ ಸಮಾಲೋಚನೆಯಂತಹ ಒತ್ತಡ ನಿರ್ವಹಣೆ ತಂತ್ರಗಳನ್ನು ಅಭ್ಯಾಸ ಮಾಡಿ.

Pic Credit - Pintrest