09 January 2023
ಸ್ತನ ಕ್ಯಾನ್ಸರ್‌ನ ಐದು ಆರಂಭಿಕ ಲಕ್ಷಣಗಳು
Akshatha Vorkady
Pic Credit - Pintrest
ಸ್ತನ ಕ್ಯಾನ್ಸರ್ ಲಕ್ಷಣಗಳು
ಇತ್ತೀಚೆಗೆ ಸ್ತನ ಕ್ಯಾನ್ಸರ್ನಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ತೀವ್ರವಾಗಿ ಹೆಚ್ಚಾಗುತ್ತಿದೆ.
Pic Credit - Pintrest
ಸ್ತನ ಕ್ಯಾನ್ಸರ್ ಲಕ್ಷಣಗಳು
ಇತ್ತೀಚಿನ ಅಧ್ಯಯನದ ಪ್ರಕಾರ, ಸುಮಾರು ಶೇ. 59ರಷ್ಟು ಮಹಿಳೆಯರು ಸಾಮಾನ್ಯವಾಗಿ ಸ್ತನ ಕ್ಯಾನ್ಸರ್ನಿಂದ ಬಳಲುತ್ತಿದ್ದಾರೆ.
Pic Credit - Pintrest
ಸ್ತನ ಕ್ಯಾನ್ಸರ್ ಲಕ್ಷಣಗಳು
ಕಂಕುಳಿನ ಕೆಳಭಾಗದ ಪ್ರದೇಶಗಳಲ್ಲಿ ಗೆಡ್ಡೆಗಳ ರಚನೆಯು ಮೊದಲ ಎಚ್ಚರಿಕೆಯ ಚಿಹ್ನೆಗಳಲ್ಲಿ ಒಂದಾಗಿದೆ.
Pic Credit - Pintrest
ಸ್ತನ ಕ್ಯಾನ್ಸರ್ ಲಕ್ಷಣಗಳು
ಸ್ತನದ ಗಾತ್ರ, ಮೃದುತ್ವ, ವಿನ್ಯಾಸದಲ್ಲಿನ ಬದಲಾವಣೆಗಳು ಸ್ತನ ಕ್ಯಾನ್ಸರ್‌ನ ಆರಂಭಿಕ ಲಕ್ಷಣಗಳಾಗಿರಬಹುದು.
Pic Credit - Pintrest
ಸ್ತನ ಕ್ಯಾನ್ಸರ್ ಲಕ್ಷಣಗಳು
ಮೊಲೆತೊಟ್ಟುಗಳಿಂದ ಅತಿಯಾದ ನೀರು ಅಥವಾ ರಕ್ತದ ಬಣ್ಣ ಮತ್ತು ಹಳದಿ ಮಿಶ್ರಿತ ಬಣ್ಣದಲ್ಲಿರುವ ದ್ರವ ಸ್ರವಿಸುವಿಕೆ.
Pic Credit - Pintrest
ಸ್ತನ ಕ್ಯಾನ್ಸರ್ ಲಕ್ಷಣಗಳು
ಕಾಲರ್‌ಬೋನ್ ಅಥವಾ ಆರ್ಮ್ಪಿಟ್ ಪ್ರದೇಶದ ಬಳಿ ಊತವು ಸ್ತನ ಕ್ಯಾನ್ಸರ್‌ನ ಮತ್ತೊಂದು ಲಕ್ಷಣವಾಗಿದೆ.
Pic Credit - Pintrest
ಸ್ತನ ಕ್ಯಾನ್ಸರ್ ಲಕ್ಷಣಗಳು
ಗಡ್ಡೆಯ ಬಳಿ ಮೃದುತ್ವ ಮತ್ತು ನೋವು ಕಂಡುಬಂದರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ.
Pic Credit - Pintrest
ಕೂದಲನ್ನು ರೇಷ್ಮೆ ನೂಲಿನಂತೆ ಮಾಡಿಸುವ ಹೇರ್ ಸ್ಟ್ರೈಟ್ನಿಂಗ್ ನಿಮ್ಮ ಜೀವಕ್ಕೆ ಕಂಟಕವಾಗಬಹುದು