09 January 2023
ಕೂದಲನ್ನು ರೇಷ್ಮೆ ನೂಲಿನಂತೆ ಮಾಡಿಸುವ ಹೇರ್ ಸ್ಟ್ರೈಟ್ನಿಂಗ್ ನಿಮ್ಮ ಜೀವಕ್ಕೆ ಕಂಟಕವಾಗಬಹುದು
Akshatha Vorkady
Pic Credit - Pintrest
ಹೇರ್ ಸ್ಟ್ರೈಟ್ನಿಂಗ್
ಸಾಕಷ್ಟು ಮಹಿಳೆಯರು ತಮ್ಮ ಅಂದ ಹೆಚ್ಚಿಸಲು ಕೂದಲಿಗೆ ಕಲರಿಂಗ್, ಸ್ಟ್ರೈಟ್ನಿಂಗ್, ಕರ್ಲಿಂಗ್ ಮಾಡಿಸಿಕೊಳ್ಳುತ್ತಾರೆ.
Pic Credit - Pintrest
ಹೇರ್ ಸ್ಟ್ರೈಟ್ನಿಂಗ್
ನಿಮ್ಮ ಕೂದಲನ್ನು ರೇಷ್ಮೆ ನೂಲಿನಂತೆ ಮಾಡಿಸುವ ಈ ಹೇರ್ ಸ್ಟ್ರೈಟ್ನಿಂಗ್ ನಿಮ್ಮ ಜೀವಕ್ಕೆ ಕಂಟಕವಾಗಬಹುದು.
Pic Credit - Pintrest
ಹೇರ್ ಸ್ಟ್ರೈಟ್ನಿಂಗ್
ಈ ಸ್ಟ್ರೈಟ್ನಿಂಗ್ನಲ್ಲಿ ಬಳಸುವ ರಾಸಾಯನಿಕಗಳು ಮಹಿಳೆಯರಲ್ಲಿ ಗರ್ಭಾಶಯದ ಕ್ಯಾನ್ಸರ್ ಅಪಾಯ ಹೆಚ್ಚಿಸುತ್ತದೆ.
Pic Credit - Pintrest
ಹೇರ್ ಸ್ಟ್ರೈಟ್ನಿಂಗ್
ವರ್ಷಕ್ಕೆ 4ಕ್ಕಿಂತ ಹೆಚ್ಚು ಬಾರಿ ಕೂದಲು ಸ್ಟ್ರೈಟ್ನಿಂಗ್ ಮಾಡಿಕೊಳ್ಳುವವರಲ್ಲಿ ಕ್ಯಾನ್ಸರ್ ಬರುವ ಅಪಾಯ ಹೆಚ್ಚು.
Pic Credit - Pintrest
ಹೇರ್ ಸ್ಟ್ರೈಟ್ನಿಂಗ್
ಕೂದಲು ಸ್ಟ್ರೈಟ್ನಿಂಗ್ ಮಾಡಲು ಬಳಸುವ ವಸ್ತುಗಳಲ್ಲೂ ಈ 9 ಬಗೆಯ ರಾಸಾಯನಿಕಗಳಿವೆ ಎಂದು ತಜ್ಞರು ಹೇಳುತ್ತಾರೆ.
Pic Credit - Pintrest
ಹೇರ್ ಸ್ಟ್ರೈಟ್ನಿಂಗ್
ಸ್ಟ್ರೈಟ್ನಿಂಗ್ನಲ್ಲಿ ಬಳಸುವ ರಾಸಾಯನಿಕಗಳ ಅತಿಯಾದ ಬಳಕೆ ಸ್ತ್ರೀ ಸಂತಾನೋತ್ಪತ್ತಿಯ ಮೇಲೆ ಪರಿಣಾಮ ಬೀರುತ್ತದೆ.
Pic Credit - Pintrest
ಜ್ವರದಿಂದ ಬಳಲುತ್ತಿದ್ದರೆ ಈ ತಪ್ಪುಗಳನ್ನು ಮಾಡಬೇಡಿ