ಊಟ ಆದ್ಮೇಲೆ ಪಾನ್ ಬೀಡಾ ಜಿಗಿಯುವ ಅಭ್ಯಾಸ ಬೆಳೆಸಿ; ಪ್ರಯೋಜನ ಸಾಕಷ್ಟಿವೆ
25 October 2024
Pic credit - Pinterest
Akshatha Vorkady
ವೀಳ್ಯದೆಲೆಯಲ್ಲಿ ವಿಟಮಿನ್ ಸಿ, ಥಯಾಮಿನ್, ನಿಯಾಸಿನ್, ರೈಬೋಫ್ಲಾವಿನ್, ಕ್ಯಾರೋಟಿನ್ ಮತ್ತು ಕ್ಯಾಲ್ಸಿಯಂ ಹೇರಳವಾಗಿದೆ.
Pic credit - Pinterest
ಜೀರ್ಣಕ್ರಿಯೆ ಸುಧಾರಿಸುಲು, ಹೊಟ್ಟೆ ಮತ್ತು ಕರುಳಿನಲ್ಲಿನ pH ಅಸಮತೋಲನ ತಟಸ್ಥಗೊಳಿಸುವಲ್ಲಿ ಬೀಡಾ ಸಹಾಯ ಮಾಡುತ್ತದೆ.
Pic credit - Pinterest
ವೀಳ್ಯದೆಲೆಗಳು ಉತ್ಕರ್ಷಣ ನಿರೋಧಕಗಳ ಶಕ್ತಿ ಕೇಂದ್ರವಾಗಿದ್ದು ಅದು ದೇಹದಿಂದ ರಾಡಿಕಲ್ಗಳನ್ನು ತೆರವುಗೊಳಿಸುತ್ತದೆ.
Pic credit - Pinterest
ಮಲಬದ್ಧತೆ ನಿವಾರಣೆಗೆ ವೀಳ್ಯದೆಲೆಯನ್ನು ತಿನ್ನುವುದರಿಂದ ಸಮಸ್ಯೆ ಬಗೆಹರಿಯುತ್ತದೆ ಎನ್ನಲಾಗಿದೆ.
Pic credit - Pinterest
ಮಧುಮೇಹಿಗಳು ಊಟ ಆದ ಮೇಲೆ ಎಲೆ ಅಡಿಕೆ ಅಗಿಯುವುದರಿಂದ ಅಥವಾ ಬೀಡಾ ಹಾಕುವುದರಿಂದ ಸಾಕಷ್ಟು ಅನುಕೂಲಗಳಿವೆ.
Pic credit - Pinterest
ಎದೆ, ಶ್ವಾಸಕೋಶದ ದಟ್ಟಣೆ ಮತ್ತು ಅಸ್ತಮಾದಿಂದ ಬಳಲುತ್ತಿರುವವರಿಗೆ ಬೀಡಾ ಜಿಗಿಯುವುದು ಅತ್ಯುತ್ತಮ ಚಿಕಿತ್ಸೆಯಾಗಿದೆ.
Pic credit - Pinterest
ವೀಳ್ಯದೆಲೆಯನ್ನು ಜಗಿಯುವುದು ಖಿನ್ನತೆಯನ್ನು ಹೋಗಲಾಡಿಸಲು, ಮನಸ್ಥಿತಿಯನ್ನು ಸುಧಾರಿಸಲು ಸರಳವಾದ ಮಾರ್ಗವಾಗಿದೆ.
Pic credit - Pinterest
ದಿನಕ್ಕೆ ಎಷ್ಟು ಖರ್ಜೂರ ಸೇವನೆ ಮಾಡುವುದು ಒಳ್ಳೆಯದು
ಇಲ್ಲಿ ಕ್ಲಿಕ್ ಮಾಡಿ