01 June 2024

ಮೊಸರಿನ ಜೊತೆ ಈ 4 ಪದಾರ್ಥಗಳನ್ನು ಅಪ್ಪಿತಪ್ಪಿಯೂ ತಿನ್ನಬೇಡಿ

Pic Credit -Pintrest

Author :Akshatha Vorkady

ಮೊಸರು

ಮೊಸರು ಕರುಳಿನ ಆರೋಗ್ಯ ಕಾಪಾಡುವ ಮೂಲಕ ಜೀರ್ಣಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

Pic Credit -Pintrest

ಅನೇಕ ಪ್ರಯೋಜನ

ದೈನಂದಿನ ಆಹಾರದಲ್ಲಿ ಮೊಸರು ಸೇರಿಸುವುದು ದೇಹಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ.

Pic Credit -Pintrest

ಪೋಷಕಾಂಶಗಳು

ಕ್ಯಾಲ್ಸಿಯಂ, ರಂಜಕ, ಸತು, ವಿಟಮಿನ್ ಎ, ಬಿ 6, ಬಿ 12 ನಂತಹ ಪೋಷಕಾಂಶಗಳು  ಮೊಸರಿನಲ್ಲಿ  ಹೇರಳವಾಗಿದೆ.

Pic Credit -Pintrest

ತಿನ್ನಬೇಡಿ

ಆದರೆ ಕೆಲವು ಪದಾರ್ಥಗಳೊಂದಿಗೆ ಮೊಸರು ಸಂಯೋಜನೆಯು ನಿಮ್ಮ ಆರೋಗ್ಯವನ್ನು ಹಾಳುಮಾಡುತ್ತದೆ.

Pic Credit -Pintrest

ಹಣ್ಣು ಮತ್ತು ಮೊಸರು

ಹಣ್ಣು ಮತ್ತು ಮೊಸರು ಒಟ್ಟಿಗೆ ತಿನ್ನಬೇಡಿ. ತಿನ್ನುವ ನಡುವೆ ಸುಮಾರು 1 ರಿಂದ 2 ಗಂಟೆಗಳ ಅಂತರವಿರಬೇಕು.

Pic Credit -Pintrest

ಮೀನು ಮತ್ತು ಮೊಸರು

ಮೀನು ತಿಂದ ತಕ್ಷಣ ಅಥವಾ ಮೀನು ತಿನ್ನುವ ಮೊದಲು ಮೊಸರು ತಿನ್ನುವುದನ್ನು ತಪ್ಪಿಸಬೇಕು.

Pic Credit -Pintrest

ಎಣ್ಣೆಯುಕ್ತ ಆಹಾರ

ಎಣ್ಣೆಯುಕ್ತ ಆಹಾರವನ್ನು ಸೇವಿಸುತ್ತಿದ್ದರೆ ಆ ಸಮಯದಲ್ಲಿ ಮೊಸರು ಸೇವಿಸುವುದನ್ನು ತಪ್ಪಿಸಿ. 

Pic Credit -Pintrest

ಕಫ ದೋಷ

ರಾತ್ರಿಯಲ್ಲಿ ಮೊಸರು ಸೇವಿಸುವುದನ್ನು ತಪ್ಪಿಸಬೇಕು, ಏಕೆಂದರೆ ಕಫ ದೋಷವನ್ನು ಹೆಚ್ಚಿಸುವ ಸಾಧ್ಯತೆಯಿದೆ.

Pic Credit -Pintrest

ದುರ್ಬಲ ಜೀರ್ಣಕ್ರಿಯೆ

ದುರ್ಬಲ ಜೀರ್ಣಕ್ರಿಯೆ ಇರುವವರು ರಾತ್ರಿಯಲ್ಲಿ ಮೊಸರು ತಿನ್ನಬಾರದು. ಬೆಳಗ್ಗೆ ಅಥವಾ ಮಧ್ಯಾಹ್ನ ಮೊಸರು ತಿನ್ನಬಹುದು.

Pic Credit -Pintrest