31 May 2024

ಮೊಡವೆ ಹುಟ್ಟಲು ಕಾರಣವಾಗುವ ಆಹಾರ ಪದಾರ್ಥಗಳಿವು

Pic Credit -Pintrest

Author :Akshatha Vorkady

ಮೊಡವೆ

ಚರ್ಮದ ಕೂದಲಿನ ಕಿರುಚೀಲ ಎಣ್ಣೆಯಿಂದ ಮತ್ತು ಸತ್ತ ಚರ್ಮದ ಕೋಶಗಳಿಂದ ಮುಚ್ಚಿಹೋದಾಗ, ಮೊಡವೆ ಹುಟ್ಟುತ್ತವೆ. 

Pic Credit -Pintrest

ನೋವು ಮತ್ತು ಕಿರಿಕಿರಿ

ಈ ಮೊಡವೆಗಳು ಬಹಳಷ್ಟು ನೋವು ಮತ್ತು ಕಿರಿಕಿರಿ ಮುಜುಗರವನ್ನುಂಟು  ಉಂಟುಮಾಡುತ್ತವೆ. 

Pic Credit -Pintrest

ಕಪ್ಪು ಚುಕ್ಕೆ

ಇವು ಚರ್ಮದ ಮೇಲೆ ಕಪ್ಪು ಚುಕ್ಕೆಗಳು, ವೈಟ್‌ಹೆಡ್‌ಗಳು ಮತ್ತು ಗಾಯಗಳ ರೂಪದಲ್ಲಿ ಕಾಣಿಸಿಕೊಳ್ಳಬಹುದು. 

Pic Credit -Pintrest

ಹಾರ್ಮೋನು ಅಸಮತೋಲನ

ಹಾರ್ಮೋನುಗಳ ಅಸಮತೋಲನ, ಒತ್ತಡ, ಆಹಾರ ಮತ್ತು ಕೆಲವು ಔಷಧಿಗಳಿಂದ ಮೊಡವೆಗಳು ಹುಟ್ಟಿಕೊಳ್ಳುತ್ತವೆ. 

Pic Credit -Pintrest

ಮೊಡವೆಗಳ ಸಮಸ್ಯೆ

ಮೊಡವೆಗಳ ಸಮಸ್ಯೆಯಿಂದ ನೀವು ಆಗಾಗ್ಗೆ ತೊಂದರೆಗೊಳಗಾಗುತ್ತಿದ್ದರೆ, ನೀವು  ಆಹಾರಗಳನ್ನು ಸೇವಿಸಬಾರದು.

Pic Credit -Pintrest

ನಮಾಮಿ ಅಗರ್ವಾಲ್

ಹೆಚ್ಚುವರಿ ಸಕ್ಕರೆ ಸೇವನೆ ತುಂಬಾ ಹಾನಿಕಾರಕ ಎಂದು ಆಹಾರ ತಜ್ಞ ನಮಾಮಿ ಅಗರ್ವಾಲ್ ಹೇಳುತ್ತಾರೆ.

Pic Credit -Pintrest

ಕೃತಕ ಸಕ್ಕರೆ

ಕೃತಕ ಸಕ್ಕರೆಯಿಂದ ತಯಾರಿಸಿದ ಕ್ಯಾಂಡಿ, ಪೇಸ್ಟ್ರಿ ಅಥವಾ ಇತರ ವಸ್ತುಗಳನ್ನು ತಿನ್ನುವುದು ಇನ್ಸುಲಿನ್ ಮಟ್ಟ ಹೆಚ್ಚಿಸುತ್ತದೆ. 

Pic Credit -Pintrest

ಮೊಟ್ಟೆ ತಿನ್ನುವುದು

ವಿಶೇಷವಾಗಿ ಬೇಸಿಗೆ ಕಾಲದಲ್ಲಿ ಮೊಟ್ಟೆ ತಿನ್ನುವುದು ಮೊಡವೆಗಳನ್ನು ಪ್ರಚೋದಿಸಬಹುದು.

Pic Credit -Pintrest

ಡೈರಿ ಉತ್ಪನ್ನ

ಚೀಸ್, ಪೂರ್ಣ ಕೊಬ್ಬಿರುವ ಮೊಸರು, ಹಾಲು ಮತ್ತು ಐಸ್ ಕ್ರೀಮ್ ನಂತಹ ಡೈರಿ ಉತ್ಪನ್ನ ಸೇವಿಸುವುದು ಮೊಡವೆಗೆ ಕಾರಣವಾಗುತ್ತದೆ.

Pic Credit -Pintrest