ಚಳಿಗಾಲದಲ್ಲಿ ಯಾವ ರೀತಿಯ ಆಹಾರಗಳನ್ನು ಸೇವಿಸುವುದು ಒಳ್ಳೆಯದು
29 October 2023
Pic Credit - Pintrest
ವಿಶೇಷವಾಗಿ ಚಳಿಗಾಲದಲ್ಲಿ ದೇಹದಲ್ಲಿ ರೋಗನಿರೋಧಕ ಶಕ್ತಿಯೂ ಕಡಿಮೆಯಾಗುತ್ತದೆ.
Pic Credit - Pintrest
ಆಹಾರದ ವಿಷಯದಲ್ಲಿ ಚಳಿಗಾಲದಲ್ಲಿ ಯಾವ ರೀತಿ ಜಾಗ್ರತೆ ವಹಿಸಬೇಕು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
Pic Credit - Pintrest
ಆವಕಾಡೊದಲ್ಲಿರುವ ಕೊಬ್ಬು ಮತ್ತು ಖನಿಜಗಳು ತ್ವಚೆಯ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
Pic Credit - Pintrest
ಒಮೆಗಾ 3 ಕೊಬ್ಬಿನಾಮ್ಲಗಳು ಚಳಿಗಾಲದಲ್ಲಿ ಚರ್ಮವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ.
Pic Credit - Pintrest
ಚಳಿಗಾಲದಲ್ಲಿ ಬಾಯಾರಿಕೆ ಆಗದಿದ್ದರೂ ಕೂಡ ಸಾಕಷ್ಟು ನೀರು ಕುಡಿಯುವ ಅಭ್ಯಾಸ ಬೆಳೆಸಿ.
Pic Credit - Pintrest
ಚಳಿಗಾಲದಲ್ಲಿ ವಿಟಮಿನ್ ಎ ಮತ್ತು ಸಿ ಆಹಾರಗಳನ್ನು ಹೆಚ್ಚು ತೆಗೆದುಕೊಳ್ಳಬೇಕು.
Pic Credit - Pintrest
ಸಿಹಿ ಗೆಣಸು, ಮೀನು, ಕ್ಯಾರೆಟ್ ಇತ್ಯಾದಿಗಳು ಚಳಿಗಾಲದ ಆಹಾರದ ಭಾಗವಾಗಿಸಬೇಕು.
Pic Credit - Pintrest
1 ಲೀಟರ್ ಇಲಿ ಹಾಲಿನ ಬೆಲೆ 18 ಲಕ್ಷ…!
ಇಲ್ಲಿ ಕ್ಲಿಕ್ ಮಾಡಿ