20 December 2023
Pic Credit - Pintrest
ಕರುಳು ಮತ್ತು ಹೊಟ್ಟೆಯನ್ನು ಸ್ವಚ್ಛಗೊಳಿಸುವ ನೈಸರ್ಗಿಕ ವಿಧಾನಗಳು
Akshatha Vorkady
Pic Credit - Pintrest
ಹೊಟ್ಟೆಯ ಆರೋಗ್ಯ
ಮನುಷ್ಯನ ಹೊಟ್ಟೆಯು ಆರೋಗ್ಯವಾಗಿದ್ದರೆ, ಅವನ ಇಡೀ ದೇಹವು ಆರೋಗ್ಯಕರವಾಗಿರುತ್ತದೆ.
Pic Credit - Pintrest
ಹೊಟ್ಟೆಯ ಆರೋಗ್ಯ
ಜೀರ್ಣಕ್ರಿಯೆಯನ್ನು ಸರಿಯಾಗಿಡಲು, ನಿಮ್ಮ ದೊಡ್ಡ ಕರುಳು ಆರೋಗ್ಯಕರವಾಗಿರುವುದು ಬಹಳ ಮುಖ್ಯ.
Pic Credit - Pintrest
ಹೊಟ್ಟೆಯ ಆರೋಗ್ಯ
ಹಾಗಾದರೆ ನಿಮ್ಮ ಹೊಟ್ಟೆಯನ್ನು ನೈಸರ್ಗಿಕವಾಗಿ ಹೇಗೆ ಸ್ವಚ್ಛಗೊಳಿಸಬಹುದು, ಅದರ ಬಗ್ಗೆ ತಿಳಿಯೋಣ.
Pic Credit - Pintrest
ಹೊಟ್ಟೆಯ ಆರೋಗ್ಯ
ಸಾಮಾನ್ಯ ಕಾಫಿ ಮತ್ತು ಚಹಾದ ಬದಲಿಗೆ, ಗಿಡಮೂಲಿಕೆ ಚಹಾ ಕುಡಿಯುವುದು ಹೊಟ್ಟೆಯನ್ನು ಸ್ವಚ್ಛಗೊಳಿಸುತ್ತದೆ.
Pic Credit - Pintrest
ಹೊಟ್ಟೆಯ ಆರೋಗ್ಯ
ಕರುಳಿನ ಆರೋಗ್ಯಕ್ಕಾಗಿ ಪ್ರತಿದಿನ ಬೆಳಿಗ್ಗೆ ಎದ್ದ ನಂತರ ಕನಿಷ್ಟ 2 ಗ್ಲಾಸ್ ಉಗುರು ಬೆಚ್ಚಗಿನ ನೀರನ್ನು ಕುಡಿಯಿರಿ.
Pic Credit - Pintrest
ಹೊಟ್ಟೆಯ ಆರೋಗ್ಯ
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಚ್ಚಗಿನ ನೀರಿಗೆ ಜೇನುತುಪ್ಪ ಮತ್ತು ನಿಂಬೆ ರಸ ಸೇರಿಸಿ ಕುಡಿಯಿರಿ.
Pic Credit - Pintrest
ಹೊಟ್ಟೆಯ ಆರೋಗ್ಯ
ಬೀಟ್ರೂಟ್, ಹಾಗಲಕಾಯಿ, ಶುಂಠಿ, ಸೋರೆಕಾಯಿ, ಟೊಮೆಟೊ ಇತ್ಯಾದಿಗಳ ರಸವನ್ನು ಕುಡಿಯಿರಿ.
ಯುವತಿಯರು ಹೊಟ್ಟೆಯ ಬೊಜ್ಜು ಕರಗಿಸಲು ಇಲ್ಲಿದೆ ಟಿಪ್ಸ್