ಮೆದುಳಿಗೆ ಹಾನಿ ಮಾಡುವ 7 ಅಭ್ಯಾಸಗಳು

19 August 2024

Pic credit - pinterest

Preeti Bhatt

ಪ್ರತಿನಿತ್ಯ ನಾವು ಅರಿಯದೆಯೇ ಮಾಡುವ ಕೆಲಸಗಳು ನಮ್ಮ ಮೆದುಳಿಗೆ ಹಾನಿ ಮಡುತ್ತವೆ.  

Pic credit - pinterest

ಮೊದಲನೇಯದು ಶಾಲಾ- ಕಾಲೇಜು ಅಥವಾ ಕೆಲಸಕ್ಕೆ ಹೋಗುವಾಗ ಬೆಳಿಗ್ಗೆ ಉಪಹಾರ ಸೇವನೆ ಮಾಡದಿರುವುದು.  

Pic credit - pinterest

ಊಟ ಮಾಡಿ ಮಲಗುವುದನ್ನು ಬಿಟ್ಟು ತಡರಾತ್ರಿಯ ವರೆಗೆ ಎಚ್ಚರವಾಗಿರುವುದು, ಅಥವಾ ಮೊಬೈಲ್ ಬಳಕೆ ಮಾಡುವುದು.  

Pic credit - pinterest

ಊಟ ಮಾಡಿ ಮಲಗುವುದನ್ನು ಬಿಟ್ಟು ತಡರಾತ್ರಿಯ ವರೆಗೆ ಎಚ್ಚರವಾಗಿರುವುದು, ಅಥವಾ ಮೊಬೈಲ್ ಬಳಕೆ ಮಾಡುವುದು.  

Pic credit - pinterest

ಪತ್ರಿನಿತ್ಯ ಟಿವಿ ಅಥವಾ ಮೊಬೈಲ್ ನೋಡುತ್ತಾ ತಿನ್ನುವುದು. ಇದರಿಂದ ನಾವು ಎಷ್ಟು ತಿನ್ನುತ್ತಿದ್ದೇವೆ ಎಂಬುದರ ಅರಿವು ನಮಗಿರುವುದಿಲ್ಲ.  

Pic credit - pinterest

ಮಲಗುವಾಗ ಸಾಕ್ಸ್ ಧರಿಸುವುದು, ಜೊತೆಗೆ  ಆಹಾರದಲ್ಲಿ ಹೆಚ್ಚು ಹೆಚ್ಚು ಸಕ್ಕರೆ ಸೇವನೆ ಮಾಡುವುದು.  

Pic credit - pinterest

ಮೂತ್ರವನ್ನು ದೀರ್ಘಕಾಲ ಹಿಡಿದಿಟ್ಟುಕೊಳ್ಳುವುದರಿಂದಲೂ ಮೆದುಳಿಗೆ ಹಾನಿಯಾಗುತ್ತದೆ ಎಂಬುದು ನೆನಪಿರಲಿ

Pic credit - pinterest