ಬೆಂಗಳೂರಿನಲ್ಲಿದೆ ವಿಶೇಷ ಅಣ್ಣ ತಂಗಿ ದೇವಾಲಯ
19 August 2024
Pic credit - pinterest
Sayinanda
ಭಾರತದಲ್ಲಿ ಹಲವಾರು ಪುರಾಣತನ ಹಾಗೂ ಇತಿಹಾಸ ಪ್ರಸಿದ್ಧ ದೇವಾಲಯಗಳಿವೆ.
Pic credit - pinterest
ಆದರೆ ಕರ್ನಾಟಕದ ಈ ಭಾಗದಲ್ಲಿ ಸಹೋದರತ್ವವನ್ನು ಸಾರುವ ದೇವಾಲಯಯವೊಂದಿದೆ.
Pic credit - pinterest
ಇಲ್ಲಿ ಶ್ರೀ ಜಗನ್ನಾಥ ಸ್ವಾಮಿಯೊಂದಿಗೆ ಸಹೋದರ ಬಲಭದ್ರ ಮತ್ತು ಸಹೋದರಿ ಸುಭದ್ರಾಯನ್ನು ಇಲ್ಲಿ ಪೂಜಿಸಲಾಗುತ್ತದೆ.
Pic credit - pinterest
ಈ ವಿಶೇಷ ದೇವಾಲಯವು ಜಗನ್ನಾಥನೊಂದಿಗೆ ಸಹೋದರ ಬಲಭದ್ರ ಮತ್ತು ಸಹೋದರಿ ಸುಭದ್ರಾಗೆ ಸಮರ್ಪಿತವಾಗಿರುವುದು ವಿಶೇಷ.
Pic credit - pinterest
ಈ ಅಣ್ಣ ತಂಗಿ ದೇವಾಲಯವು ಬೆಂಗಳೂರಿನ ಅಗರದ ಸರ್ಜಾಪುರ ರಸ್ತೆಯಲ್ಲಿದೆ.
Pic credit - pinterest
ಇಲ್ಲಿನ ವಿಶೇಷತೆಯೆಂದರೆ ವಾರ್ಷಿಕ ರಥಯಾತ್ರೆ. ಈ ದಿನದಂದು ಹದಿನೈದು ಸಾವಿರಕ್ಕೂ ಹೆಚ್ಚು ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.
Pic credit - pinterest
ಶ್ರೀ ಜಗನ್ನಾಥ ಸ್ವಾಮಿಯ ದೇವಾಲಯವನ್ನು ಟ್ರಸ್ಟ್ ನಿರ್ವಹಿಸುತ್ತದೆ.
Pic credit - pinterest
Next:
ಸಾಯಿ ಪಲ್ಲವಿ ಅಭಿಮಾನಿಗಳಿಗೆ ತೀವ್ರ ಬೇಸರ