ಮಗು ಪಡೆಯಲು ಈ ಮೂರು ಬೀಜ ಮುಖ್ಯ

29 jULY 2024

Pic credit - pinterest

Preeti Bhatt

ಮಗು ಬಯಸುತ್ತಿರುವ ದಂಪತಿಗಳು ತಮ್ಮ ಆಹಾರ ಪದ್ದತಿಯನ್ನು ಸರಿಯಾಗಿ ಇಟ್ಟುಕೊಳ್ಳಬೇಕು. ಏಕೆಂದರೆ ಆ ಸಮಯದಲ್ಲಿ ಇದು ಬಹಳ ಮುಖ್ಯವಾಗುತ್ತದೆ.

Pic credit - pinterest

ಕುಂಬಳಕಾಯಿ ಬೀಜ ಸೇವನೆ ಮಾಡುವುದು ತುಂಬಾ ಒಳ್ಳೆಯದು. ಇದರಲ್ಲಿ ಜಿಂಕ್ ಮತ್ತು ಫೈಬರ್ ಹೇರಳವಾಗಿದೆ.

Pic credit - pinterest

ಅಗಸೆ ಬೀಜದಲ್ಲಿ ಒಮೆಗಾ 3, ಪ್ಯಾಟಿ ಆಸಿಡ್ ಇರುತ್ತದೆ. ಹಾಗಾಗಿ ಈ ಬೀಜಗಳನ್ನು ಸೇವನೆ ಮಾಡುವುದು ಒಳ್ಳೆಯದು.

Pic credit - pinterest

ಸೂರ್ಯಕಾಂತಿ ಬೀಜದಲ್ಲಿ ವಿಟಮಿನ್ ಇ ಮತ್ತು ಪೊಲೆಟ್ ಇರುವುದರಿಂದ ಇದನ್ನು ನಿಯಮಿತವಾಗಿ ಸೇವನೆ ಮಾಡಬೇಕು.

Pic credit - pinterest

ಈ ಸಮಯದಲ್ಲಿ ನಿಯಮಿತವಾಗಿ ಧಾನ್ಯಗಳನ್ನು ಸೇವನೆ ಮಾಡುವುದು ಕೂಡ ತುಂಬಾ ಒಳ್ಳೆಯದು.

Pic credit - pinterest

ಅಕ್ಕಿ, ಮೆಕ್ಕೆ ಜೋಳ ಮತ್ತು ದ್ವಿದಳ ಧಾನ್ಯಗಳು ಅಥವಾ ಬೆಳೆ, ಕಾಳುಗಳನ್ನು ಸೇವನೆ ಮಾಡಬಹುದು.   

Pic credit - pinterest

ಈ ವಿಟಮಿನ್ ಮಿನರಲ್ಸ್ ಮಗುವಾಗ ಹಾರ್ಮೋನ್ ಉತ್ಪತ್ತಿಗೆ ಸಹಕಾರಿಯಾಗಿದೆ.

Pic credit - pinterest