ವಯಸ್ಸಿಗೆ ಅನುಗುಣವಾಗಿ ಎಷ್ಟು ಬಾದಾಮಿ ತಿನ್ನಬೇಕು
9 January 2025
Pic credit - Pintrest
Preeti Bhat, Gunavante
ದಿನನಿತ್ಯ ಬಾದಾಮಿ ಸೇವನೆ ನಮ್ಮ ಒಟ್ಟಾರೆ ಆರೋಗ್ಯಕ್ಕೆ ಪ್ರಯೋಜನಕಾರಿ ಎಂಬುದು ನಮಗೆಲ್ಲರಿಗೂ ತಿಳಿದಿರುವ ವಿಚಾರ.
Pic credit - Pintrest
ಬಾದಾಮಿಯಲ್ಲಿ ಫೈಬರ್, ಪ್ರೋಟೀನ್, ವಿಟಮಿನ್ ಇ, ಮ್ಯಾಂಗನೀಸ್, ಮೆಗ್ನೀಸಿಯಮ್ ಮತ್ತು ಇತರ ಅನೇಕ ಪೋಷಕಾಂಶಗಳು ಸಮೃದ್ಧವಾಗಿವೆ.
Pic credit - Pintrest
ಹುರಿದ ಬಾದಾಮಿ ತಿನ್ನುವುದು ಆರೋಗ್ಯಕ್ಕೆ ಪ್ರಯೋಜನಕಾರಿ. ಆದರೆ ನಿಮ್ಮ ವಯಸ್ಸಿಗೆ ಅನುಗುಣವಾಗಿ ಬಾದಾಮಿ ತಿನ್ನಬೇಕು ಎಂಬುದನ್ನು ಮರೆಯಬೇಡಿ.
Pic credit - Pintrest
ಆಯುರ್ವೇದ ತಜ್ಞ ಕಿರಣ್ ಗುಪ್ತಾ ಅವರ ಪ್ರಕಾರ, ಹೆಚ್ಚು ದೈಹಿಕ ಚಟುವಟಿಕೆ ಮಾಡುವ ಯುವಕರು ದಿನಕ್ಕೆ 10 ರಿಂದ 15 ಬೇಯಿಸಿದ ಬಾದಾಮಿ ತಿನ್ನಬಹುದು.
Pic credit - Pintrest
ಚಿಕ್ಕವರಿಂದ ಹಿಡಿದು ವಯಸ್ಸಾದವರ ವರೆಗೆ, ಹೆಚ್ಚು ದೈಹಿಕ ಚಟುವಟಿಕೆ ಮಾಡದಿದ್ದರೆ, ರಾತ್ರಿ ನೆನೆಸಿಟ್ಟ 5 ಬಾದಾಮಿಗಳನ್ನು ಬೆಳಿಗ್ಗೆ ತಿನ್ನಬಹುದು.
Pic credit - Pintrest
ವೃದ್ಧಾಪ್ಯ ಅಥವಾ ಮೂತ್ರಪಿಂಡ ಸಂಬಂಧಿತ ಸಮಸ್ಯೆಗಳಿರುವವರು ಕಡಿಮೆ ಪ್ರೋಟೀನ್ ಆಹಾರವನ್ನು ತೆಗೆದುಕೊಳ್ಳುವುದು ಉತ್ತಮ.
Pic credit - Pintrest
ಮಕ್ಕಳಿಗೆ ಬೆರಳೆಣಿಕೆಯಷ್ಟು ಮಿಶ್ರ ಒಣ ಹಣ್ಣುಗಳ ಜೊತೆ 1 ಅಥವಾ 2 ಬಾದಾಮಿ ಕೊಡಬಹುದು ಎಂದು ತಜ್ಞರು ಹೇಳುತ್ತಾರೆ.
Pic credit - Pintrest
ಸ್ತನ ಕ್ಯಾನ್ಸರ್ಗೆ ಇದು ಒಂದೇ ಪರಿಹಾರ
ಇದನ್ನೂ ಓದಿ