ಸ್ತನ ಕ್ಯಾನ್ಸರ್ಗೆ ಇದು ಒಂದೇ ಪರಿಹಾರ
8 January 2025
Pic credit - Pintrest
Preeti Bhat, Gunavante
ಸೋಯಾಬೀನ್ ಬಗ್ಗೆ ನೀವು ಕೇಳಿರಬಹುದು, ಇದನ್ನು ನಾನಾ ರೀತಿಯ ಅಡುಗೆಗಳಿಗೆ ಬಳಸಿರಬಹುದು. ಇದು ಪ್ರೋಟೀನ್, ಜೀವಸತ್ವಗಳಿಂದ ಸಮೃದ್ಧವಾಗಿದೆ.
Pic credit - Pintrest
ಸೋಯಾಬೀನ್ ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುವ ಶಕ್ತಿ ಹೊಂದಿದೆ ಎಂದು ಪೌಷ್ಟಿಕ ತಜ್ಞರು ಹೇಳುತ್ತಾರೆ.
Pic credit - Pintrest
ಸೋಯಾಬೀನ್ ಸೇವನೆಯು ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರಾಲ್ ಮಟ್ಟವನ್ನು ಹೆಚ್ಚಿನ ಪ್ರಮಾಣದಲ್ಲಿ ಕಡಿಮೆ ಮಾಡುತ್ತದೆ.
Pic credit - Pintrest
ಸೋಯಾಬೀನ್ ಉರಿಯೂತ ನಿವಾರಕ ಗುಣಗಳಿಂದ ಸಮೃದ್ಧವಾಗಿದೆ. ಸೋಯಾ ಸೇವನೆಯೊಂದಿಗೆ ಕಾಲಜನ್ ಉತ್ಪಾದನೆ ಹೆಚ್ಚಾಗುತ್ತದೆ.
Pic credit - Pintrest
ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಬರುವ ಸಾಧ್ಯತೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಕಡಿಮೆ ಮಾಡುತ್ತದೆ. ಸೋಯಾಬೀನ್ ಕ್ಯಾನ್ಸರ್ ವಿರೋಧಿ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ.
Pic credit - Pintrest
ಸೋಯಾಬೀನ್ ಗಳ ನಿಯಮಿತ ಸೇವನೆಯು ಟೈಪ್ 2 ಮಧುಮೇಹದಿಂದ ಪರಿಹಾರ ನೀಡುತ್ತದೆ. ಜೊತೆಗೆ ಇದು ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.
Pic credit - Pintrest
ಸೋಯಾಬೀನ್ ಪಾನೀಯಗಳಲ್ಲಿ ಐಸೊಫ್ಲೇವೊನ್ ಗಳು ಸಮೃದ್ಧವಾಗಿವೆ. ಇವು ಕೂದಲಿನ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
Pic credit - Pintrest
ಬೆಳಿಗ್ಗೆ ಕೇವಲ ಒಂದು ಬೆಳ್ಳುಳ್ಳಿ ಎಸಳನ್ನು ಮಾತ್ರ ತಿನ್ನಿ
ಇದನ್ನೂ ಓದಿ