ಮೆಹಂದಿ ಕೈಗಳ ಅಂದಕ್ಕಷ್ಟೇ ಅಲ್ಲ, ಇದರ ಆರೋಗ್ಯ ಪ್ರಯೋಜನಗಳನ್ನು ತಿಳಿದುಕೊಳ್ಳಿ

12 Oct 2023

Pic Credit:Pintrest

ಕೈಗೆ ಮೆಹಂದಿ ಹಚ್ಚುವುದು ಹಿಂದಿನಿಂದಲೂ ನಡೆದುಕೊಂಡು ಬಂದ ಆಚರಣೆ. 

ಮೆಹಂದಿ ಹಚ್ಚುವುದು

Pic Credit:Pintrest

ವೈಜ್ಞಾನಿಕವಾಗಿ, ಮೆಹಂದಿ ಗರ್ಭಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ತೊಡೆದುಹಾಕುತ್ತದೆ.

ಮೆಹಂದಿ 

Pic Credit:Pintrest

ಅಂಗೈಯ ಮಧ್ಯದಲ್ಲಿ ಗರ್ಭಾಶಯಕ್ಕೆ ರಕ್ತವನ್ನು ಸಾಗಿಸುವ ಮುಖ್ಯ ರಕ್ತನಾಳಗಳಿವೆ.

ಮೆಹಂದಿ ಹಚ್ಚುವುದು

Pic Credit:Pintrest

ಹೀಗಾಗಿ ಮೆಹಂದಿ ಹಾಕಿಕೊಳ್ಳುವುದರಿಂದ ಹೆರಿಗೆಯಿಂದ ಉಂಟಾಗುವ ನೋವು ಕಡಿಮೆಯಾಗುತ್ತದೆ. 

ಹೆರಿಗೆಯ ನೋವು

Pic Credit:Pintrest

ಮೆಹಂದಿ ಹಾರ್ಮೋನುಗಳು ಉತ್ತಮವಾಗಿ ಕಾರ್ಯನಿರ್ವಹಿಸುವಂತೆ ಮಾಡುತ್ತದೆ.

ಹಾರ್ಮೋನುಗಳು

Pic Credit:Pintrest

ಕೂದಲನ್ನು ಸುಂದರವಾಗಿಸುವಲ್ಲಿಯೂ ಮೆಹಂದಿ ಪ್ರಮುಖ ಪಾತ್ರವಹಿಸುತ್ತದೆ.

ಕೂದಲ ಆರೋಗ್ಯ

Pic Credit:Pintrest

ಮೂಲವ್ಯಾಧಿ ಮತ್ತು ಕಾಮಾಲೆ ಸಮಸ್ಯೆ ಇರುವವರು ಮದರಂಗಿ ಎಲೆಯ ಕಷಾಯ  ತೆಗೆದುಕೊಳ್ಳುವುದು ಉತ್ತಮ.

ಮದರಂಗಿ ಎಲೆಯ ಕಷಾಯ

Pic Credit:Pintrest

ಹಸಿರು ಮೆಣಸಿನಕಾಯಿ ಹಾಳಾಗದಂತೆ ಶೇಖರಿಸಿಡುವುದು ಹೇಗೆ?