ಹಸಿರು ಮೆಣಸಿನಕಾಯಿಗಳನ್ನು ಹಾಳಾಗದಂತೆ ಶೇಖರಿಸಿಡುವುದು ಹೇಗೆ?

12 Oct 2023

Pic Credit:Pintrest

ಕೆಂಪು ಮೆಣಸಿನಕಾಯಿಗೆ ಹೋಲಿಸಿದರೆ ಹಸಿರು ಮೆಣಸಿನಕಾಯಿ  ಹೆಚ್ಚು ಪ್ರಯೋಜನಕಾರಿ.

ಹಸಿರು ಮೆಣಸಿನಕಾಯಿ

Pic Credit:Pintrest

ಹೆಚ್ಚು ಖಾರದ ಹಸಿರು ಮೆಣಸು ಅಡುಗೆಯಲ್ಲಿ ಸ್ಪೈಸಿ ಜತೆಗೆ ಒಳ್ಳೆಯ ರುಚಿಯನ್ನು ನೀಡುತ್ತದೆ. 

ಒಳ್ಳೆಯ ರುಚಿ

Pic Credit:Pintrest

ಆದರೆ ಅಂಗಡಿಯಿಂದ ತಂದ ಎರಡರಿಂದ ಮೂರು ದಿನಕ್ಕೆ ಹಸಿ ಮೆಣಸು ಕೊಳೆತು ಹೋಗುತ್ತದೆ. 

ಕೊಳೆತು ಹೋಗುತ್ತದೆ

Pic Credit:Pintrest

ಆದ್ದರಿಂದ ಹಸಿರು ಮೆಣಸಿನಕಾಯಿಗಳನ್ನು ಹಾಳಾಗದಂತೆ ಶೇಖರಿಸಿಡಲು ಈ ಟಿಪ್ಸ್​ ಫಾಲೋ ಮಾಡಿ

ಟಿಪ್ಸ್​ 

Pic Credit:Pintrest

ಖರೀದಿಸುವಾಗ, ಗೊಂಚಲಿನಲ್ಲಿ ಯಾವುದೇ ಕೊಳೆತ ಮೆಣಸು ಇಲ್ಲ ಎಂದು ನೀವು ಖಚಿತಪಡಿಸಿಕೊಳ್ಳಿ.

ಕೊಳೆತ ಮೆಣಸು

Pic Credit:Pintrest

ಶೇಖರಿಸಿಡುವ ಮೊದಲು ನೀರಿನಿಂದ ತೊಳೆದು ನಂತರ ಅರ್ಧ ಘಂಟೆಯವರೆಗೆ ತಣ್ಣನೆಯ ನೀರಿನಲ್ಲಿ ನೆನೆಸಿಡಬೇಕು.

ನೀರಿನಲ್ಲಿ ನೆನೆಸಿಡಿ

Pic Credit:Pintrest

ಎಲ್ಲಾ ಹಸಿರು ಮೆಣಸಿನಕಾಯಿಗಳನ್ನು ನೀರಿನಿಂದ ತೆಗೆದುಕೊಂಡು ಕಾಗದದ ಟವಲ್ ಬಳಸಿ ಚೆನ್ನಾಗಿ ಒಣಗಿಸಿ.

ಚೆನ್ನಾಗಿ ಒಣಗಿಸಿ

Pic Credit:Pintrest

ಮೆಣಸಿನಕಾಯಿಗಳನ್ನು ಬಾಳೆ ಎಲೆಗಳಲ್ಲಿ ಸುತ್ತಿ ಜಿಪ್ಲಾಕ್ ಚೀಲದಲ್ಲಿ ಫ್ರಿಜ್ ನಲ್ಲಿ ಇಡಬೇಕು.

ಬಾಳೆ ಎಲೆ

Pic Credit:Pintrest

ನವರಾತ್ರಿಗೆ ಮಧುಮೇಹಿಗಳು ಉಪವಾಸ ಮಾಡಬಹುದೇ?