ಕಮಲದ ಎಲೆಯ ಚಹಾ, ಈ ಸಮಸ್ಯೆಗೆ ಮುಕ್ತಿ ಖಂಡಿತ

02 october 2024

Pic credit - pinterest

Preethi Bhat Gunavante

ಕಮಲದ ಎಲೆಗಳಿಂದ ತಯಾರಿಸಿದ ಚಹಾ ಒಂದು ರೀತಿಯ ಗಿಡಮೂಲಿಕೆ ಚಹಾವಾಗಿದ್ದು ಅನೇಕ ಔಷಧೀಯ ಗುಣಗಳನ್ನು ಹೊಂದಿದೆ.

Pic credit - pinterest

ಈ ಚಹಾವನ್ನು ಒಣಗಿದ ಕಮಲದ ಎಲೆಗಳಿಂದ ತಯಾರಿಸಲಾಗುತ್ತದೆ. ಇದನ್ನು ಕುಡಿಯುವುದು ದೇಹಕ್ಕೆ ತುಂಬಾ ಒಳ್ಳೆಯದು.

Pic credit - pinterest

ಈ ಚಹಾದಲ್ಲಿ ಪೊಟ್ಯಾಸಿಯಮ್ ಅಧಿಕವಾಗಿರುತ್ತದೆ ಅಲ್ಲದೆ ಇದು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ.

Pic credit - pinterest

ಈ ಎಲೆಗಳಿಂದ ತಯಾರಿಸಿದ ಚಹಾವನ್ನು ಕುಡಿಯುವುದರಿಂದ ದೇಹದಲ್ಲಿ ಉರಿಯೂತ ಮತ್ತು ಕಿರಿಕಿರಿ ಕಡಿಮೆಯಾಗುತ್ತದೆ.

Pic credit - pinterest

ಅತಿ ಬೇಗ ತೂಕ ಕಡಿಮೆ ಮಾಡಿಕೊಳ್ಳಲು ಈ ಚಹಾ ಕಾರಣವಾಗಬಹುದು. ಜೊತೆಗೆ ಮಲಬದ್ಧತೆಯಂತಹ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.

Pic credit - pinterest

ಲೋಟಸ್ ಟೀ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಡುತ್ತವೆ ಮತ್ತು ಹೃದಯವನ್ನು ರಕ್ಷಿಸುತ್ತವೆ.  

Pic credit - pinterest

ನೀವು ತುಂಬಾ ದಣಿದಿದ್ದಾಗ, ಲೋಟಸ್ ಟೀ ಕುಡಿಯುವುದು ಬಹಳ ಪ್ರಯೋಜನಕಾರಿಯಾಗಿದೆ. ನೋವಿನಿಂದ ಪರಿಹಾರ ನೀಡುತ್ತವೆ.

Pic credit - pinterest