ಗರ್ಭಿಣಿಯರು ಈ ಔಷಧಿಗಳನ್ನು ತಪ್ಪಿಯೂ ತೆಗೆದುಕೊಳ್ಳಬೇಡಿ
29 August 2024
Pic credit - pinterest
Preeti Bhatt
ನೀವು ಗರ್ಭಿಣಿಯಾಗಿದ್ದರೆ ವೈದ್ಯರ ಸಲಹೆ ಇಲ್ಲದೆ ಯಾವುದೇ ಮಾತ್ರೆಗಳನ್ನು ತೆಗೆದುಕೊಳ್ಳಬೇಡಿ.
Pic credit - pinterest
ಗರ್ಭಿಣಿಯಾಗಿದ್ದಾಗ ಮೂರ್ಛೆ ರೋಗ ಅಥವಾ ಮಾನಸಿಕ ಖಿನ್ನತೆಯ ಔಷಧಿಗಳನ್ನು ಎಂದಿಗೂ ತೆಗೆದುಕೊಳ್ಳಬೇಡಿ.
Pic credit - pinterest
ಗರ್ಭವಾಸ್ಥೆಯ ಸಮಯದಲ್ಲಿ ತಲೆನೋವು ನಿವಾರಕ ಮಾತ್ರೆಗಳಾಗಲಿ ಅಥವಾ ಗಿಡ ಮೂಲಿಕೆಯ ಔಷಧಿಗಳನ್ನಾಗಲಿ ಸೇವಿಸಬೇಡಿ.
Pic credit - pinterest
ಮೊಡವೆ ನಿವಾರಣೆಗೆ ಕ್ರೀಮ್ ಆಗಲಿ, ದೇಹದ ಯಾವುದೇ ಭಾಗದಲ್ಲಿ ನೋವಿದ್ದರೂ ನೋವು ನಿವಾರಕ ಔಷಧಿಯನ್ನಾಗಲಿ ಸೇವಿಸದಿರಿ.
Pic credit - pinterest
ರಕ್ತ ತೆಳು ಮಾಡುವ ಔಷಧಿ ಅಥವಾ ಆಂಟಿಬಯೋಟಿಕ್ ಔಷಧಿಗಳನ್ನು ಗರ್ಭವಾಸ್ಥೆಯ ಸಮಯದಲ್ಲಿ ಸೇವನೆ ಮಾಡಬಾರದು.
Pic credit - pinterest
ಅದರಲ್ಲಿಯೂ ನೀವು ಈ ಮಾತ್ರೆಗಳನ್ನು ಮೊದಲಿನಿಂದ ತೆಗೆದುಕೊಳ್ಳುತ್ತಿದ್ದರೆ ವೈದ್ಯರು ಹೇಳಿದ ಬಳಿಕವೇ ಮುಂದುವರೆಸಿ.
Pic credit - pinterest
ಇಲ್ಲವಾದಲ್ಲಿ ನಿಮಗೆ ಆರೋಗ್ಯ ಸಮಸ್ಯೆಗಳಾಗಬಹುದು. ಹಾಗಾಗಿ ವೈದ್ಯರ ಸಲಹೆಯ ಹೊರತಾಗಿ ಯಾವುದೇ ಮಾತ್ರೆಗಳನ್ನು ನುಂಗಬೇಡಿ.
Pic credit - pinterest
Next:
ಕರ್ನಾಟಕದ ಈ ದೇವಸ್ಥಾನದಲ್ಲಿದೆ ಗಣಪತಿ ಮ್ಯೂಸಿಯಂ