ಕರ್ನಾಟಕದ ಈ ದೇವಸ್ಥಾನದಲ್ಲಿದೆ ಗಣಪತಿ ಮ್ಯೂಸಿಯಂ
29 August 2024
Pic credit - pinterest
Sayinanda
ಪ್ರಥಮ ಪೂಜಿತ ಗಣೇಶನಿಗೆ ನೂರಾರು ಹೆಸರುಗಳಿರುವಂತೆ, ಕರ್ನಾಟಕದಲ್ಲಿ ಗಣೇಶನಿಗೆ ಸಂಬಂಧಿಸಿದ ಅನೇಕ ದೇವಾಲಯಗಳಿವೆ.
Pic credit - pinterest
ಆದರೆ ಕರ್ನಾಟಕದ ಈ ದೇವಸ್ಥಾನದಲ್ಲಿ ಎಲ್ಲಾ ರೂಪದ ಗಣಪತಿ ಮೂರ್ತಿಯನ್ನು ಕಾಣಬಹುದು.
Pic credit - pinterest
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕು ಕಾರಣಗಿರಿಯ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಆವರಣದಲ್ಲಿ ಗಣಪತಿಯ ಮ್ಯೂಸಿಯಂ ಸ್ಥಾಪಿಸಲಾಗಿದೆ.
Pic credit - pinterest
2017ರಲ್ಲಿ ಸ್ಥಾಪಿಸಲಾದ ಈ ಗಣಪತಿ ಮ್ಯೂಸಿಯಂನಲ್ಲಿ ಮೂರು ಸಾವಿರಕ್ಕೂ ಹೆಚ್ಚು ಗಣಪತಿಯ ಮೂರ್ತಿಗಳು, ಕಲಾಕೃತಿಗಳಿವೆ.
Pic credit - pinterest
ದೇಶದ ವಿವಿಡೆದೆಯಿಂದ ಹಾಗೂ ವಿದೇಶದಿಂದಲೂ ಈ ಗಣೇಶನ ಮೂರ್ತಿಗಳನ್ನು ತರಲಾಗಿದೆ.
Pic credit - pinterest
ಇಲ್ಲಿ ಬಾಲ ಗಣಪ, ತಬಲ ಗಣಪ, ವೀಣಾ ಗಣಪ, ಓಲಗ ಗಣಪ, ಒರಿಸ್ಸಾ ಗಣಪ, ದೃಷ್ಠಿ ಗಣಪ, ಶಿವ ಪಾರ್ವತಿ ಗಣೇಶ, ಗಧಾಯುಧ ಬಲಮುರಿ ಗಣಪ ಹೀಗೆ ವಿವಿಧ ಗಣಪತಿಯ ಸ್ವರೂಪವನ್ನು ನೋಡಬಹುದಾಗಿದೆ.
Pic credit - pinterest
ಗಣಪತಿಯ ವಿವಿಧ ರೂಪಗಳನ್ನು ಕಣ್ತುಂಬಿಸಿಕೊಳ್ಳುವುದಲ್ಲದೆ, ಗಣೇಶನ ಬಗೆಗಿನ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಬಹುದು.
Pic credit - pinterest
Next: ಹಾರ್ಮೋನ್ ಸಮತೋಲನಕ್ಕೆ ಮುಂಜಾನೆ ಈ ರೀತಿ ಮಾಡಿ