ಹಾರ್ಮೋನ್ ಸಮತೋಲನಕ್ಕೆ ಮುಂಜಾನೆ ಈ ರೀತಿ ಮಾಡಿ

29 August 2024

Pic credit - pinterest

Preeti Bhatt

ಒಂದು ಗ್ಲಾಸ್ ಬೂದುಗುಂಬಳಕಾಯಿ ರಸವನ್ನು ಸೇವಿಸಿ. ಇದು ಪಿಸಿಒಎಸ್, ಥೈರಾಯಿಡ್, ಬಂಜೆತನಕ್ಕೆ ಸಂಬಂಧಿಸಿದ ಸಮಸ್ಯೆಯನ್ನು ನಿವಾರಿಸುತ್ತದೆ.

Pic credit - pinterest

2 ನೆನೆಸಿದ ಅಂಜೂರವನ್ನು ತಿನ್ನಿ ಇದು ಮಲಬದ್ಧತೆ ಬೊಜ್ಜು ಬಂಜೆತನ, ಮೂಲವ್ಯಾಧಿಯನ್ನು ನಿವಾರಿಸುತ್ತದೆ.

Pic credit - pinterest

ನುಗ್ಗೆ ಸೊಪ್ಪಿನ ನೀರನ್ನು ಕುಡಿಯಿರಿ. ಇದು ಗಂಟು ನೋವು ಡಯಾಬಿಟಿಸ್, ಮತ್ತು ಮಲಬದ್ದತೆಯನ್ನು ನಿವಾರಿಸುತ್ತದೆ.

Pic credit - pinterest

4- 5 ನೆನೆಹಾಕಿದ ಒಣದ್ರಾಕ್ಷಿಯನ್ನು ಸೇವನೆ ಮಾಡಿ. ಇದು ಬಂಜೆತನ ಮತ್ತು ಅನಿಯಮಿತವಾಗಿರುವ ಮುಟ್ಟಿನ ಸಮಸ್ಯೆಯನ್ನು ತಡೆಯುತ್ತದೆ.

Pic credit - pinterest

ನೆನೆಸಿದ ಚಿಯಾ ಬೀಜಗಳು ಸೇವನೆ ಮಾಡಿ. ಇದು  ಪಿಸಿಒಎಸ್, ಥೈರಾಯಿಡ್, ಡಯಾಬಿಟಿಸ್, ಕೊಲೆಸ್ಟರಾಲ್‌ ಅನ್ನು ಕಡಿಮೆ ಮಾಡುತ್ತೆ.

Pic credit - pinterest

4 ರಿಂದ 5 ನೆನೆಸಿದ ಬಾದಾಮಿಯನ್ನು ತಿನ್ನಿ, ಇದು ಕೂದಲು ಉದುರುವುದು ಒಣ ಚರ್ಮ, ಮೊಡವೆ ಸಮಸ್ಯೆಯನ್ನು ನಿವಾರಿಸುತ್ತದೆ.

Pic credit - pinterest

ಈ ರೀತಿ ಮಾಡುವುದರಿಂದ ಹಾರ್ಮೋನ್ ಸಮತೋಲನದಿಂದ ಉಂಟಾಗುವ ಸಮಸ್ಯೆ ನಿವಾರಣೆಯಾಗುತ್ತದೆ.

Pic credit - pinterest