28 June 2024
ಮಲಗಿದ್ದಲೇ ಮೂತ್ರ ವಿಸರ್ಜನೆ ಆಗದಂತೆ ತಡೆಯುವುದು ಹೇಗೆ?
Pic Credit -Pintrest
Author :Preeti Bhatt
ಆದರೆ 7 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಸತತವಾಗಿ ಮೂರು ತಿಂಗಳವರೆಗೆ, ವಾರಕ್ಕೆ ಕನಿಷ್ಠ ಎರಡು ಬಾರಿ ಈ ರೀತಿಯಾದರೆ ಇದು ಕಳವಳಕಾರಿ ಎಂದು ಪರಿಗಣಿಸಲಾಗುತ್ತದೆ.
Pic Credit -Pintrest
ಇದನ್ನು ತಡೆಯಲು ನಾವು ಕೆಲವು ಸರಳ ಮಾರ್ಗಗಳನ್ನು ಅನುಸರಿಸಬಹುದು.
Pic Credit -Pintrest
ಅದರಲ್ಲಿ ಮೊದಲನೇಯದು ಮಲಗುವ ಎರಡು ಗಂಟೆಗಳ ಮೊದಲು ದ್ರವ ಪದಾರ್ಥ ಅಥವಾ ಕೆಫೀನ್ ಇರುವ ಪಾನೀಯಗಳನ್ನು ಕುಡಿಯುವುದನ್ನು ತಪ್ಪಿಸಬೇಕು.
Pic Credit -Pintrest
ಮಲಗುವ ಮೊದಲು ಮೂತ್ರ ವಿಸರ್ಜನೆ ಮಾಡಿ ಬರಬೇಕು.
Pic Credit -Pintrest
ಮಕ್ಕಳಿಗಾದರೆ ಪ್ಯಾಡ್ ಹಾಕಬಹುದು. ದೊಡ್ಡವರು ನೀರು ಹೀರಿಕೊಳ್ಳುವ ಪ್ಯಾಂಟ್ ಧರಿಸಿ.
Pic Credit -Pintrest
ಆಘಾತಕಾರಿ ಘಟನೆಗಳು ಅಥವಾ ಭಾವನಾತ್ಮಕ ಒತ್ತಡವು ಹಾಸಿಗೆ ಒದ್ದೆಯಾಗಲು ಕಾರಣವಾಗಬಹುದು.
Pic Credit -Pintrest
ಕೆಲವರಿಗೆ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳಿದ್ದು ಅಂತವರಲ್ಲಿಯೂ ಈ ರೀತಿಯ ಸಮಸ್ಯೆ ಕಂಡುಬರಬಹುದು.
Pic Credit -Pintrest
ನಿಮ್ಮ ಕುಟುಂಬ ಅಥವಾ ಸ್ನೇಹಿತರ ಗುಂಪಿನಲ್ಲಿ ಈ ರೀತಿ ಸಮಸ್ಯೆ ಎದುರಿಸುತ್ತಿದ್ದರೆ ಅವರನ್ನು ಅವಮಾನಿಸಬೇಡಿ.
Pic Credit -Pintrest
ಪದೇ ಪದೇ ಈ ರೀತಿ ಆಗುತ್ತಿದ್ದರೆ ನಿರ್ಲಕ್ಷ್ಯ ಮಾಡದೆಯೇ ಆರೋಗ್ಯ ತಜ್ಞರನ್ನು ಸಂಪರ್ಕಿಸಿ, ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ.
Pic Credit -Pintrest
ನಟಿ ಜ್ಯೋತಿ ರೈ ಫೋಟೋಗಳಲ್ಲಿ ಇದೆ ಆತ್ಮವಿಶ್ವಾಸದ ಲುಕ್