ನಿಮ್ಮ ಕೆನ್ನೆ ಹೊಳೆಯಬೇಕೆಂದರೆ ಪ್ರತಿದಿನ ಈ ಜ್ಯೂಸ್ ಕುಡಿಯಿರಿ

16 January 2025

Pic credit - Pintrest

Akshatha Vorkady

ಗುಲಾಬಿ ರಂಗಿನ ಹೊಳೆಯುವ ಕೆನ್ನೆ ನನ್ನದಾಗಬೇಕು ಎಂಬುದು ಪ್ರತಿಯೊಂದು ಹೆಣ್ಣಿನ ಕನಸು.

Pic credit - Pintrest

ಆದರೆ ಹೊಳೆಯುವ ತ್ವಚೆ ನಿಮ್ಮದ್ದಾಗಿಸಿಕೊಳ್ಳಲು ಸಾಕಷ್ಟು ಹಣ ಖರ್ಚು ಕ್ರೀಮ್​​ ಖರೀದಿ ಮಾಡಬೇಕೆಂದಿಲ್ಲ.

Pic credit - Pintrest

ನೀವು ಆರೋಗ್ಯಕರ ಆಹಾರ ಪದ್ದತಿ ಹಾಗೂ ಜೀವನಶೈಲಿಯ ಮೂಲಕ ಹೊಳೆಯುವ ಕೆನ್ನೆ ಪಡೆಯಬಹುದು.

Pic credit - Pintrest

ಆರೋಗ್ಯ ತಜ್ಞರ ಪ್ರಕಾರ, ಬೀಟ್ರೂಟ್ ನಿಮ್ಮ ಕೆನ್ನೆಯನ್ನು ಹೊಳೆಯುವಂತೆ ಮಾಡಲು ಸಹಾಯ ಮಾಡುತ್ತದೆ.

Pic credit - Pintrest

ವಾಸ್ತವವಾಗಿ, ಬೀಟ್ರೂಟ್ ತಿನ್ನುವುದರಿಂದ ದೇಹದಲ್ಲಿ ಕೆಂಪು ರಕ್ತದ ಕಣಗಳು ಹೆಚ್ಚಾಗುತ್ತವೆ.

Pic credit - Pintrest

ಸೋಡಿಯಂ, ಪೊಟ್ಯಾಸಿಯಮ್, ರಂಜಕ, ಸಲ್ಫರ್, ಕ್ಲೋರಿನ್, ಅಯೋಡಿನ್, ಕಬ್ಬಿಣ, ಇದರಲ್ಲಿ ಹೇರಳವಾಗಿವೆ.

Pic credit - Pintrest

ಚರ್ಮವನ್ನು ಸ್ವಾಭಾವಿಕವಾಗಿ ತೇವಾಂಶದಿಂದಿರಿಸುತ್ತದೆ, ಆದ್ದರಿಂದ ಪ್ರತಿದಿನ ಬೀಟ್ರೂಟ್​​ ಜ್ಯೂಸ್ ಕುಡಿಯಿರಿ.

Pic credit - Pintrest

ಈ ಸಮಸ್ಯೆ ಇರುವವರು ಸೋಂಪನ್ನು ತಿನ್ನಲೇಬಾರದು!