ಈ ಸಮಸ್ಯೆ ಇರುವವರು ಸೋಂಪನ್ನು ತಿನ್ನಲೇಬಾರದು!

15 January 2025

Pic credit - Pintrest

Sainanda

ನಿಮಗೆ ತಿಳಿದಿರಬಹುದು ಕೆಲವರಿಗೆ ಊಟವಾದ ನಂತರ ಸೋಂಪು ತಿನ್ನದಿದ್ದರೆ ಸಮಾಧಾನವೇ ಆಗುವುದಿಲ್ಲ.

Pic credit - Pintrest

ಇದನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ನಾನಾ ರೀತಿಯ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.

Pic credit - Pintrest

ಇಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿದ್ದರೂ ಕೆಲವರಿಗೆ ಈ ಸೋಂಪಿನ ಸೇವನೆ ದೇಹಕ್ಕೆ ಒಳ್ಳೆಯದಲ್ಲ ಎಂದು ತಜ್ಞರು ಹೇಳುತ್ತಾರೆ. ಯಾಕೆ ಗೊತ್ತಾ?

Pic credit - Pintrest

ಸೋಂಪಿನ ಅತಿಯಾದ ಸೇವನೆ ಗರ್ಭಾಶಯದ ಸಂಕೋಚನಕ್ಕೆ ಕಾರಣವಾಗಬಹುದು ಹಾಗಾಗಿ ಗರ್ಭಿಣಿಯರು ಇದನ್ನು ಸೇವನೆ ಮಾಡುವುದು ಸೂಕ್ತವಲ್ಲ.

Pic credit - Pintrest

ಸೋಂಪು ಹಾಲಿನ ಉತ್ಪಾದನೆಯನ್ನು ಕಡಿಮೆ ಮಾಡುವ ಸಾಧ್ಯತೆಯಿದೆ. ಆದ್ದರಿಂದ ಹಾಲುಣಿಸುವ ತಾಯಂದಿರು ಇದರಿಂದ ದೂರವಿದ್ದರೆ ಒಳ್ಳೆಯದು.

Pic credit - Pintrest

ಸೋಂಪು ರಕ್ತ ಹೆಪ್ಪುಗಟ್ಟಿಸುವ ಸಾಧ್ಯತೆ ಇರುತ್ತದೆ. ಜೊತೆಗೆ ಹೊಟ್ಟೆಯಲ್ಲಿ ಆಮ್ಲವನ್ನು ಹೆಚ್ಚಿಸುವ ಸಾಧ್ಯತೆಯಿದೆ.

Pic credit - Pintrest

ಹೊಟ್ಟೆ ಹುಣ್ಣಿನ ಸಮಸ್ಯೆ ಇರುವವರು ಸೋಂಪು ಸೇವನೆ ಮಾಡಬಾರದು. ಜೊತೆಗೆ ಈ ಬೀಜಗಳ ಸೇವನೆಯಿಂದ ಸೀನುವಿಕೆ ಮತ್ತು ಅಲರ್ಜಿ ಉಲ್ಬಣಗೊಳ್ಳಬಹುದು.

Pic credit - Pintrest

ನೀವು ಸಣ್ಣ ಪುಟ್ಟ ವಿಷ್ಯವನ್ನು ಮರೆತು ಬಿಡ್ತೀರಾ? ಈ ಟಿಪ್ಸ್ ಪಾಲಿಸಿ