ನುಗ್ಗೆ ಸೊಪ್ಪಿನ ತಂಬುಳಿ ಸೇವನೆ ಮಾಡಿದ್ರೆ ಈ ರೋಗ ಮಾಯ
07 November 2024
Pic credit - Pintrest
Preethi Bhat
ನುಗ್ಗೆಕಾಯಿಯಲ್ಲಿ ಹಲವಾರು ರೀತಿಯ ಆರೋಗ್ಯ ಗುಣಗಳು ಹಾಗೂ ಔಷಧೀಯ ಗುಣಗಳು ಇವೆ ಎಂಬುದು ನಿಮಗೆ ತಿಳಿದಿರಬಹುದು.
Pic credit - Pintrest
ಕೇವಲ ನುಗ್ಗೆಕಾಯಿ ಮಾತ್ರವಲ್ಲದೆ, ಅದರ ಸೊಪ್ಪು ಕೂಡ ಔಷಧೀಯ ಗುಣವನ್ನು ಹೊಂದಿದೆ. ಇವೆರಡನ್ನು ಆಹಾರದಲ್ಲಿ ಸೇರಿಸಿಕೊಳ್ಳಬೇಕು.
Pic credit - Pintrest
ನುಗ್ಗೆ ಸೊಪ್ಪನ್ನು ವಿವಿಧ ರೀತಿಯಲ್ಲಿ ಬಳಸಿಕೊಳ್ಳುತ್ತಾರೆ. ಇದರ ಸಾರು, ವಡೆ, ಜ್ಯೂಸ್ ಜೊತೆಗೆ ತಂಬುಳಿ ಆರೋಗ್ಯಕ್ಕೆ ಒಳ್ಳೆಯದು.
Pic credit - Pintrest
ನುಗ್ಗೆ ಸೊಪ್ಪಿನಲ್ಲಿ ಉರಿಯೂತ ಶಮನಕಾರಿ ಗುಣಗಳಿದ್ದು ಇದರ ಜ್ಯೂಸ್ ಅಥವಾ ತಂಬುಳಿಯನ್ನು ಸೇವನೆ ಮಾಡಿ ಸಮಸ್ಯೆ ನಿವಾರಣೆ ಮಾಡಬಹುದು.
Pic credit - Pintrest
ನುಗ್ಗೆ ಸೊಪ್ಪಿನ ತಂಬುಳಿ ವಾತ ಶಮನ ಮಾಡಿ ದೇಹದ ಸಂಧುಗಳಿಗೆ ಶಕ್ತಿ ನೀಡಿ, ನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ.
Pic credit - Pintrest
ನಿತ್ಯವೂ ನುಗ್ಗೆ ಸೊಪ್ಪಿನ ತಂಬುಳಿ ಸೇವಿಸಿದರೆ ಇದು ದೇಹದಲ್ಲಿವ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸುತ್ತದೆ.
Pic credit - Pintrest
ಅಜೀರ್ಣ ಹಾಗೂ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಸಂಪೂರ್ಣವಾಗಿ ನಿವಾರಣೆ ಮಾಡುತ್ತದೆ.
Pic credit - Pintrest
Next: ನುಗ್ಗೆ ಸೊಪ್ಪಿನ ತಂಬುಳಿ ಸೇವನೆ ಮಾಡಿದ್ರೆ ಈ ರೋಗ ಮಾಯ