ಈ ರೀತಿ ಸಂದೇಶ ಹಂಚಿಕೊಂಡು ಕ್ಯಾನ್ಸರ್ ದಿನದ ಕುರಿತು ಜಾಗೃತಿ ಮೂಡಿಸಿ

ಈ ರೀತಿ ಸಂದೇಶ ಹಂಚಿಕೊಂಡು ಕ್ಯಾನ್ಸರ್ ದಿನದ ಕುರಿತು ಜಾಗೃತಿ ಮೂಡಿಸಿ

07 November 2024

Pic credit - Pintrest

Preethi Bhat

TV9 Kannada Logo For Webstory First Slide
ಕ್ಯಾನ್ಸರ್ ರೋಗದ ಬಗ್ಗೆ ಅರಿವು ಮೂಡಿಸುವುದು ಅವಶ್ಯಕ. ಸಂದೇಶ ಹಂಚಿಕೊಂಡು ರಾಷ್ಟ್ರೀಯ ಕ್ಯಾನ್ಸರ್ ದಿನದ ಕುರಿತು ಜಾಗೃತಿ ಮೂಡಿಸಿ.

ಕ್ಯಾನ್ಸರ್ ರೋಗದ ಬಗ್ಗೆ ಅರಿವು ಮೂಡಿಸುವುದು ಅವಶ್ಯಕ. ಸಂದೇಶ ಹಂಚಿಕೊಂಡು ರಾಷ್ಟ್ರೀಯ ಕ್ಯಾನ್ಸರ್ ದಿನದ ಕುರಿತು ಜಾಗೃತಿ ಮೂಡಿಸಿ.

Pic credit - Pintrest

ಬದುಕಿನಲ್ಲಿ ಎಷ್ಟೇ ಅಡೆತಡೆ ಬಂದರೂ ಅದನ್ನು ನಿವಾರಿಸುವ ಶಕ್ತಿ ನಿಮಗಿದೆ. ಅನಾರೋಗ್ಯ ಜೀವನವನ್ನು ಆಳಲು ಬಿಡಬೇಡಿ, ಜಾಗೃತರಾಗಿ.

ಬದುಕಿನಲ್ಲಿ ಎಷ್ಟೇ ಅಡೆತಡೆ ಬಂದರೂ ಅದನ್ನು ನಿವಾರಿಸುವ ಶಕ್ತಿ ನಿಮಗಿದೆ. ಅನಾರೋಗ್ಯ ಜೀವನವನ್ನು ಆಳಲು ಬಿಡಬೇಡಿ, ಜಾಗೃತರಾಗಿ.

Pic credit - Pintrest

ವಿಶ್ವ ಕ್ಯಾನ್ಸರ್ ದಿನದ ಬಗ್ಗೆ ಹೆಚ್ಚಿನ ಅರಿವು ಮೂಡಿಸೋಣ. ನಮ್ಮ ಜೀವನದಿಂದ ಕ್ಯಾನ್ಸರ್ ನಿರ್ಮೂಲನೆ ಮಾಡೋಣ.

ವಿಶ್ವ ಕ್ಯಾನ್ಸರ್ ದಿನದ ಬಗ್ಗೆ ಹೆಚ್ಚಿನ ಅರಿವು ಮೂಡಿಸೋಣ. ನಮ್ಮ ಜೀವನದಿಂದ ಕ್ಯಾನ್ಸರ್ ನಿರ್ಮೂಲನೆ ಮಾಡೋಣ.

Pic credit - Pintrest

ಕ್ಯಾನ್ಸರ್ ವ್ಯಕ್ತಿಯ ಜೀವನವನ್ನು ತೆಗೆದುಕೊಳ್ಳುವುದಲ್ಲದೆ ಕುಟುಂಬದ ಸಂತೋಷವನ್ನು ಹಾಳು ಮಾಡುತ್ತದೆ. ಪ್ರೀತಿಪಾತ್ರರನ್ನು ಕಳೆದುಕೊಳ್ಳುವ ಮುನ್ನ ಜಾಗೃತರಾಗಿ

Pic credit - Pintrest

ಕ್ಯಾನ್ಸರ್ ನಿಂದ ಬದುಕುಳಿದ ಜನರ ಪ್ರಮಾಣವು ಅದರಿಂದ ಸಾಯುವ ವ್ಯಕ್ತಿಗಳ ಸಂಖ್ಯೆಗಿಂತ ಹೆಚ್ಚಾಗಿದೆ. ಕನಸುಗಳನ್ನು ಎಂದಿಗೂ ಬಿಟ್ಟುಕೊಡಬೇಡಿ.

Pic credit - Pintrest

ಜೀವನದಲ್ಲಿ ಕ್ಯಾನ್ಸರ್ ತೊಲಗಿಸಲು ಸತತ ಪ್ರಯತ್ನ ಮಾಡಬೇಕು. ಯುದ್ಧ ಮಾಡಿ ವಿಜಯಶಾಲಿಯಾಗಬೇಕು. 

Pic credit - Pintrest

ಕ್ಯಾನ್ಸರ್ ಗೆ ಚಿಕಿತ್ಸೆ ಇದೆ. ನಿಮಗೆ ಬೇಕಾಗಿರುವುದು ಆತ್ಮವಿಶ್ವಾಸ ಮತ್ತು ನಿಮ್ಮವರ ಬೆಂಬಲವಷ್ಟೇ. 

Pic credit - Pintrest

ಮನೆಯಲ್ಲಿ ತಯಾರಿಸಿದ ಚಟ್ನಿ ಬೇಗನೇ ಹಾಳಾಗಬಾರದೆಂದರೆ ಇಲ್ಲಿದೆ ಸಿಂಪಲ್ ಟಿಪ್ಸ್