ಮನೆಯಲ್ಲಿ ತಯಾರಿಸಿದ ಚಟ್ನಿ ಬೇಗನೇ ಹಾಳಾಗಬಾರದೆಂದರೆ ಇಲ್ಲಿದೆ ಸಿಂಪಲ್ ಟಿಪ್ಸ್ 

06 November 2024

Pic credit - Pintrest

Sainanda

ಎಲ್ಲರ ಮನೆಯಲ್ಲಿ ಬೆಳಗ್ಗೆ ದೋಸೆ, ಇಡ್ಲಿಗೆ ನೆಚ್ಚಿಕೊಳ್ಳಲು  ವಿವಿಧ ಬಗೆಯ ಚಟ್ನಿಯನ್ನು ಮಾಡುತ್ತಾರೆ. 

ವಿವಿಧ ಬಗೆಯ ಚಟ್ನಿ

Pic credit - Pintrest

ಆದರೆ ಈ ಚಟ್ನಿಯನ್ನು ಹೆಚ್ಚು ಸಮಯ ಇಡಲು ಸಾಧ್ಯವಿಲ್ಲ, ಬೆಳಗ್ಗೆ ತಯಾರಿಸಿ ಚಟ್ನಿಯೂ ಸಂಜೆಯಾಗುವುದರೊಳಗೆ ಹಾಳಾಗುತ್ತದೆ.

ಚಟ್ನಿ ಹಾಳಾಗುವುದು

Pic credit - Pintrest

ರುಚಿಕರವಾದ ಚಟ್ನಿಯನ್ನು ರೆಫ್ರಿಜರೇಟರ್ ನಲ್ಲಿ ಇಟ್ಟರೆ ರುಚಿ ಬದಲಾಗದೇ ಫ್ರೆಶ್ ಆಗಿರುತ್ತದೆ.

ರೆಫ್ರಿಜರೇಟರ್

Pic credit - Pintrest

ಚಟ್ನಿಗೆ ನಿಂಬೆರಸವನ್ನು ಸೇರಿಸಿದರೆ ಕೆಡುವುದಿಲ್ಲ. ನಿಂಬೆ ರಸ ನೈಸರ್ಗಿಕ ಸಂರಕ್ಷಕವಾಗಿ ಕಾರ್ಯನಿರ್ವಹಿಸುತ್ತದೆ.

ನಿಂಬೆರಸ

Pic credit - Pintrest

ಚಟ್ನಿ ತಯಾರಿಸುವಾಗ ಸ್ವಲ್ಪ ಪ್ರಮಾಣದಲ್ಲಿ ಉಪ್ಪು ಸೇರಿಸಿ. ಇದು ಬ್ಯಾಕ್ಟೀರಿಯಾವನ್ನು ತಡೆದು ತಾಜಾವಾಗಿರಿಸುತ್ತದೆ.

ಉಪ್ಪು ಸೇರಿಸಿ

Pic credit - Pintrest

ಚಟ್ನಿಯನ್ನು ಪ್ಲಾಸ್ಟಿಕ್ ಪಾತ್ರೆಯಲ್ಲಿ ಸಂಗ್ರಹಿಸಿಡುವ ಬದಲು ಗಾಜಿನ ಜಾರಿನಲ್ಲಿ ಸಂಗ್ರಹಿಸಿಡಿ. ಜಾರ್ ಬ್ಯಾಕ್ಟೀರಿಯಾವನ್ನು ತಡೆಯಲು ಸಹಾಯ ಮಾಡುತ್ತದೆ.

ಬ್ಯಾಕ್ಟೀರಿಯಾ ತಡೆಯಲು

Pic credit - Pintrest

ಚಟ್ನಿಗೆ ಸ್ವಲ್ಪ ಪ್ರಮಾಣದಲ್ಲಿ ಸಾಸಿವೆ ಎಣ್ಣೆ ಅಥವಾ ಆಲಿವ್ ಎಣ್ಣೆ ಸೇರಿಸುವುದರಿಂದ ಬೇಗನೇ ಹಾಳಾಗುವುದಿಲ್ಲ.

ಬೇಗನೇ ಹಾಳಾಗುವುದಿಲ್ಲ

Pic credit - Pintrest

ದಿನಕ್ಕೆ ಎಷ್ಟು ಕಪ್ ಚಹಾ ಕುಡಿಯಬೇಕು? ಹೆಚ್ಚು ಕುಡಿದ್ರೆ ಏನಾಗುತ್ತೆ?