ಮಕ್ಕಳ  ಜ್ಞಾಪಕ ಶಕ್ತಿ ಹೆಚ್ಚಾಗಬೇಕೆಂದರೆ ಬೀಟ್ರೂಟ್ ಸೇವನೆ ಉತ್ತಮ

23 January 2025

Pic credit - Pintrest

Preethi Bhat

ಬೀಟ್ರೂಟ್ ಸೇವನೆ ಮಾಡುವುದು ಆರೋಗ್ಯಕ್ಕೆ ಬಹಳ ಒಳ್ಳೆಯದು. ಇವುಗಳಲ್ಲಿ ಅನೇಕ ರೀತಿಯ ಪೋಷಕಾಂಶಗಳಿವೆ.

Pic credit - Pintrest

ರಕ್ತಹೀನತೆಯ ಸಮಸ್ಯೆ ಇದ್ದವರು ಬೀಟ್ರೂಟ್ ಸೇವಿಸುವುದು ಒಳ್ಳೆಯದು. ಜೊತೆಗೆ ಹೃದಯ ಸಂಬಂಧಿತ ಕಾಯಿಲೆಗಳಿಗೆ ಇದು ಪ್ರಯೋಜನಕಾರಿಯಾಗಿದೆ.   

Pic credit - Pintrest

ಬೀಟ್ರೂಟ್ನಲ್ಲಿರುವ ನೈಟ್ರೇಟ್ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಅದರಲ್ಲಿರುವ ಬ್ಯೂಟೇನ್ ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತದೆ.

Pic credit - Pintrest

ಮಲಬದ್ಧತೆ ಅಥವಾ ಗ್ಯಾಸ್ ಸಮಸ್ಯೆಗಳಿದ್ದರೆ ನಿಯಮಿತವಾಗಿ ಬೀಟ್ರೂಟ್ ರಸವನ್ನು ಕುಡಿಯುವುದು ಪ್ರಯೋಜನಕಾರಿಯಾಗಿದೆ.

Pic credit - Pintrest

ನಿಯಮಿತವಾಗಿ ಬೀಟ್ರೂಟ್ ಸೇವನೆಯು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಚರ್ಮಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.

Pic credit - Pintrest

ಬೀಟ್ರೂಟ್ನಲ್ಲಿರುವ ಫೋಲೇಟ್ ಮತ್ತು ಫೈಬರ್ ಚರ್ಮಕ್ಕೆ ಪ್ರಯೋಜನಕಾರಿಯಾಗಿದ್ದು ಇದರ ರಸ ಮೊಡವೆಗಳಿಂದ ಮುಕ್ತಿ ನೀಡುತ್ತದೆ.

Pic credit - Pintrest

ಜ್ಞಾಪಕ ಶಕ್ತಿಯನ್ನು ಹೆಚ್ಚಿಸಲು ಬೀಟ್ರೂಟ್ ಸಹಾಯ ಮಾಡುತ್ತದೆ. ಇದರಲ್ಲಿರುವ ಕೋಲೀನ್ ಜ್ಞಾಪಕ ಶಕ್ತಿಯನ್ನು ಹೆಚ್ಚಿಸುತ್ತದೆ.

Pic credit - Pintrest

ದೇಹವನ್ನು ಬೆಚ್ಚಗಿಡಬೇಕಾ? ಇವೆರಡು ಡ್ರೈ ಫ್ರೂಟ್ಸ್ ಗಳನ್ನು ಒಟ್ಟಿಗೆ ಸೇವಿಸಿ