22 February 2025
Pic credit - Pintrest
Preethi Bhat
ಕಣ್ಣಿನ ಆರೋಗ್ಯ ಹಾಳಾಗದಂತೆ ನೋಡಿಕೊಳ್ಳಲು ಈ ಹಣ್ಣನ್ನು ತಿನ್ನಿ
ನಕ್ಷತ್ರ ಹಣ್ಣು ಅನೇಕ ಆರೋಗ್ಯಕರ ಗುಣಗಳನ್ನು ಹೊಂದಿದೆ. ಈ ಹಣ್ಣಿನಲ್ಲಿರುವ ವಿಟಮಿನ್ ಬಿ 6 ಜೀರ್ಣಕ್ರಿಯೆ ಸಹಾಯ ಮಾಡುತ್ತದೆ.
Pic credit - Pintrest
ಈ ಹಣ್ಣಿನಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅಲ್ಲದೆ ತೂಕವನ್ನು ಕೂಡ ಕಡಿಮೆ ಮಾಡುತ್ತದೆ.
Pic credit - Pintrest
ಪ್ರತಿನಿತ್ಯ ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವವರು ತಮ್ಮ ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಲು ಈ ಹಣ್ಣಿನ ಸೇವನೆ ಮಾಡಬೇಕು.
Pic credit - Pintrest
ನಕ್ಷತ್ರ ಹಣ್ಣಿನಲ್ಲಿರುವ ವಿಟಮಿನ್ ಸಿ ಚರ್ಮವನ್ನು ಆರೋಗ್ಯಕರವಾಗಿರಿಸುತ್ತದೆ ಮತ್ತು ಬಿರುಕು ಬಿಡದಂತೆ ತಡೆಯುತ್ತದೆ.
Pic credit - Pintrest
100 ಗ್ರಾಂ ನಕ್ಷತ್ರ ಹಣ್ಣಿನಲ್ಲಿ ಸುಮಾರು 2.8 ಗ್ರಾಂ ಫೈಬರ್ ಇರುತ್ತದೆ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸುತ್ತದೆ.
Pic credit - Pintrest
ಸ್ಟಾರ್ ಹಣ್ಣು ಗ್ಯಾಸ್ ಮತ್ತು ಆಮ್ಲೀಯತೆಯಿಂದ ಪರಿಹಾರ ನೀಡುತ್ತದೆ. ಮಲಬದ್ಧತೆಯ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
Pic credit - Pintrest
ಸ್ಟಾರ್ ಫ್ರೂಟ್ ನಲ್ಲಿ ಪೊಟ್ಯಾಸಿಯಮ್ ಅಧಿಕವಾಗಿರುತ್ತದೆ. ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ.
Pic credit - Pintrest
ರಾತ್ರಿ ನೆನೆಸಿಟ್ಟ ಏಲಕ್ಕಿಯಲ್ಲಿ ಬೆಳಿಗ್ಗೆ ಚಹಾ ಮಾಡಿ ಕುಡಿಯಿರಿ, ಪ್ರಯೋಜನ ನೀವೇ ನೋಡಿ
ಇದನ್ನೂ ಒದಿ