03-11-2023

ಹೆಚ್ಚುವರಿ ತೂಕ ಇಳಿಸಲು ಸುಲಭ ವಿಧಾನ ಇಲ್ಲಿದೆ

Pic Credit - Pintrest

ಸೂರ್ಯ ನಮಸ್ಕಾರ ಅನೇಕ ಜನರ ಫಿಟ್‌ನೆಸ್ ದಿನಚರಿಯಲ್ಲಿ ಪ್ರಮುಖವಾದುದು.

Pic Credit - Pintrest

ಸೂರ್ಯ ನಮಸ್ಕಾರ ನಿಮ್ಮ ದೇಹದ ಹೆಚ್ಚುವರಿ ತೂಕ ಇಳಿಸಲು ಸಹಾಯಮಾಡುತ್ತದೆ.

Pic Credit - Pintrest

ಬೆನ್ನುಮೂಳೆ, ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದರೆ  ಪ್ರತಿದಿನ ವ್ಯಾಯಮ ರೂಢಿಸಿಕೊಳ್ಳುವುದು ಉತ್ತಮ.

Pic Credit - Pintrest

5-10 ನಿಮಿಷಗಳ ಕಾಲ ಸೂರ್ಯ ನಮಸ್ಕಾರ ಮಾಡುವುದ್ದರಿಂದ  20- 30 ಕ್ಯಾಲೊರಿಗಳನ್ನು ಕಡಿಮೆ ಮಾಡಲು ಸಾಧ್ಯವಿದೆ.

Pic Credit - Pintrest

ಪ್ರತಿ ದಿನ ಒಬ್ಬರು ಸುಮಾರು 10 ನಿಮಿಷಗಳ ಕಾಲ ಆರು ಸುತ್ತಿನ ಸೂರ್ಯ ನಮಸ್ಕಾರಗಳನ್ನು ಮಾಡುವುದು ಉತ್ತಮ.

Pic Credit - Pintrest

ಸೂರ್ಯ ನಮಸ್ಕಾರ ದೇಹದ ಚಯಾಪಚಯ ಹೆಚ್ಚಿಸಲು  ಉತ್ತಮ ಮಾರ್ಗವಾಗಿದೆ ಎಂದು ತಜ್ಞರು ಸಲಹೆ ನೀಡುತ್ತಾರೆ.

Pic Credit - Pintrest

ಪುರುಷರಲ್ಲಿ ಬಂಜೆತನಕ್ಕೆ ಕಾರಣವಾಗುವ ಅಂಶಗಳು